ದೇವನಹಳ್ಳಿ:– ಬಸ್ ನಲ್ಲೇ ಬಿಟ್ಟು ತೆರಳಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ತನ್ನ ಪ್ರಯಾಣಿಕರ ಬ್ಯಾಗ್ ಅನ್ನು ವಾಯುವಜ್ರ ಬಸ್ ಚಾಲಕ ಹಿಂತಿರುಗಿಸಿದ್ದಾರೆ.
ಬಸ್ ಶಿವಕುಮಾರ್ ರವರಿಂದ ಸಾರ್ಥಕ ಕೆಲಸ ಮರೆಯಲಾಗಿದೆ. ಉತ್ತರ ಭಾರತದ ಯುವತಿ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ ಬಸ್ನಲ್ಲೆ ಬಿಟ್ಟು ತೆರಳಿದ್ದರು. ಶ್ರೇಯಾ ಬೆಲೆಬಾಳುವ ವಸ್ತುಬಿಟ್ಟು ವಿದ್ಯಾರ್ಥಿನಿ ತೆರಳಿದ್ದರು. ಉತ್ತರ ಭಾರತದಿಂದ ದೇವನಹಳ್ಳಿ ಏರ್ಪೋರ್ಟ್ ಮೂಲಕ ಯುವತಿ ಬೆಂಗಳೂರಿಗೆ ಬಂದಿದ್ದರು.
ಬೇಗನೆ ತೆರಳುವ ದಾವಂತದಲ್ಲಿ ಬಿಎಂಟಿಸಿ ವಾಯುವಜ್ರ ಬಸ್ನಲ್ಲೆ ಬ್ಯಾಗ್ ಬಿಟ್ಟು ತೆರಳಿದ್ದರು. ನಂತರ ಹುಡುಕಾಡಿದಾಗ ಬ್ಯಾಗ್ ನಾಪತ್ತೆ ಆಗಿದೆ. ಪರಿಶೀಲನೆ ನಡೆಸಿದಾಗ ವಾಯುವಜ್ರ ಬಸ್ನಲ್ಲಿ ಬ್ಯಾಗ್ ಬಿಟ್ಟು ಹೋಗಿರುವುದು ಧೃಡವಾಗಿದೆ. ಎರಡು ಗಂಟೆ ಕಾದು ಬ್ಯಾಗ್ ನ ವಾರಸುದಾರರಿಗೆ ವಾಯುವಜ್ರ ಬಸ್ ಚಾಲಕ ಹಿಂತಿರುಗಿಸಿದೆ.
ವಾಯುವಜ್ರ ಬಸ್ ಚಾಲಕ ಶಿವಕುಮಾರ್ ಗೆ ಶ್ರೀಯಾ ಯುವತಿ ಧನ್ಯವಾದ ಅರ್ಪಿಸಿದ್ದಾರೆ.