ಪುಣೆ:- ವಿದ್ಯಾರ್ಥಿನಿಯೋರ್ವಳು ಗುಡ್ & ಬ್ಯಾಡ್ ಟಚ್ ಸೆಷನ್ನಲ್ಲಿ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
10 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ನಡೆದ ಅತ್ಯಾಚಾರದ ಕಹಿ ಅನುಭವ ಬಿಚ್ಚಿಟ್ಟಿದ್ದು, ಪೊಲೀಸರು ಕೃತ್ಯ ಎಸಗಿದ 67 ವರ್ಷದ ವೃದ್ಧನನ್ನು ಬಂಧಿಸಿದ್ದಾರೆ.
ನನ್ನ ರಾಜಕೀಯ ಜೀವನದಲ್ಲೇ ಇರದ ಕಪ್ಪು ಚುಕ್ಕಿ ಹುಡುಕಲು “ಮೈತ್ರಿ” ಯತ್ನ: CM ಸಿದ್ದರಾಮಯ್ಯ ವ್ಯಂಗ್ಯ!
ಕೆಲವು ದಿನಗಳ ಹಿಂದೆ, ಆರೋಪಿ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆಕೆಯನ್ನು ತಡೆದು ಚಾಕೊಲೇಟ್ ನೀಡಿ ಪುಣೆಯ ಗ್ರಾಮೀಣ ಭಾಗದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಕರಾಳ ಅನುಭವವನ್ನು ವಿದ್ಯಾರ್ಥಿನಿ ಶಾಲೆಯಲ್ಲಿ ಗುಡ್ & ಬ್ಯಾಡ್ ಟಚ್ ಮಾಹಿತಿ ನೀಡುವಾಗ ಬಹಿರಂಗ ಪಡೆಸಿದ್ದಾಳೆ.
ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.