ಟೋಕಿಯೋ: ರನ್ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನವೊಂದು ಹೊತ್ತಿ ಉರಿದ ಘಟನೆ ಜಪಾನಿನ (Japan) ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ (Haneda Airport) ನಡೆದಿದೆ. ಈ ವಿಮಾನದಲ್ಲಿ ಒಟ್ಟು 387 ಮಂದಿ ಪ್ರಯಾಣಿಸುತ್ತಿದ್ದರು.
Just IN:— A Japan Airlines plane with 367 people on board has collided with another plane at Tokyo Airport.
— In the video, plane can be seen on massive fire. Fate of 367 passengers onboard is yet unclear. pic.twitter.com/GNgx7y1aHr
— South Asia Index (@SouthAsiaIndex) January 2, 2024
ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಈಗ ವರದಿಯಾಗಿದೆ. JAL 516 ವಿಮಾನ ಹೊಕ್ಕೈಡೊದಿಂದ ಟೇಕಾಫ್ ಆಗಿತ್ತು. ಕೋಸ್ಟ್ ಗಾರ್ಡ್ ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.