ಬೆಂಗಳೂರಲ್ಲೊಬ್ಬ ಯೂಟ್ಯೂಬ್ ನೋಡಿ ಕಳ್ಳತನ, ಪೊಲೀಸರ ಜೊತೆ ಕಳ್ಳಾಟ..! ಸಿಕ್ಕಿದ್ದೇ ರೋಚಕ

ಬೆಂಗಳೂರು: ಆತ ಅಂತಿಂಥ ಕಳ್ಳ ಅಲ್ಲ ಆಗಾಗ ಠಾಣೆಗೆ ಹೋಗಿ ಪೊಲೀಸ್ರ ಜೊತೆ ಮಾತಾಡ್ತಾನೂ ಇದ್ದ.. ಅವ್ರ ಜೊತೆ ಕೆಲ ಕೇಸ್ ಗಳಿಗೆ ಸ್ಪಾಟ್ ಗೂ ಹೋಗ್ತಿದ್ದ.. ಪೊಲೀಸರ ಜೊತೆಯಲ್ಲಿದ್ದುಕೊಂಡೇ ಅವ್ರಿಗೇ ಗೊತ್ತಾಗ್ದಂಗೆ ಕಳ್ಳತನ ಮಾಡ್ತಿದ್ದ.. ಕಳ್ಳತನ ಮಾಡೋದು ಹೇಗೆ ಅಂತ ಯೂಟ್ಯೂಬ್ ನೋಡಿ ಸ್ಕೆಚ್ ಹಾಕ್ತಿದ್ದ. ಹೀಗೆ ಕಳ್ಳತನ ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.. ಇವನು ಪೊಲೀಸರ ಜೊತೆಯೇ ಇದ್ಕೊಂಡು ಪೊಲೀಸರಿಗೇ ಗೊತ್ತಾಗ್ದಂಗೆ ಮನೆಗಳ್ಳತನ ಮಾಡಿ ತಪ್ಪಿಸಿಕೊಳ್ತಿದ್ದ ಖತರ್ನಾಕ್ ಕಳ್ಳನನ್ನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.. … Continue reading ಬೆಂಗಳೂರಲ್ಲೊಬ್ಬ ಯೂಟ್ಯೂಬ್ ನೋಡಿ ಕಳ್ಳತನ, ಪೊಲೀಸರ ಜೊತೆ ಕಳ್ಳಾಟ..! ಸಿಕ್ಕಿದ್ದೇ ರೋಚಕ