ಕಲಘಟಗಿ: ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಅಂತ ರಾಷ್ಟ್ರೀಯ ವಿಕಲಚೇತನ ದಿನಾಚರಣೆ ಹಾಗೂ ವಕೀಲರ ದಿನಾಚರಣೆ ಆಚರಣೆ ಮಾಡಲಾಗಿದೆ. ಮಾನ್ಯ ಗೌರವಾನ್ವಿತ ಶ್ರೀ ರವೀಂದ್ರ ಎಲ್ , ಹೊನೋಲೆ ಮತ್ತು ಶ್ರೀ ಗಣೇಶ ಎನ್ ನ್ಯಾಯಾಧೀಶರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ತಮ್ಮದು ಒಂದು ಹಣಕಾಸಿನ ವೃತ್ತಿ ಅಲ್ಲ ಹಣವನ್ನು ನೋಡುವ ವೃತ್ತಿ ಅಲ್ಲ ಅದು ಸೇವೆ ಜನ ಕೋಟ್ಟರೆ ತಗೋಳುವಂತದ್ದು
ಅಷ್ಟೇ ಅದು ವೃತ್ತಿಯ ಒಂದು ಉದ್ದೇಶ ಯಾರು ಅವರನ್ನು ರ ಪ್ರಜೇಂಟೇಶನ ಮಾಡಲಿಕ್ಕೆ ಆಗುವುದಿಲ್ಲವೋ ನ್ಯಾಯಾಲಯದ ಮುಂದೆ ಆ ಒಂದು ಡೆಫಿನಿಷನ್ ಯಾರು ಬುದ್ದಿವಂತರು ಇರುತ್ತರಲ್ಲ
ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿರುವಂತರು ಅವರು ರ ಪ್ರಜೇಂಟೇಶನ ಮಾಡುವಂತಹ ಕೆಲಸ ಮಾಡಬೇಕು ಇದು ಕೆಲಸ ಪೀಯೂರಲೀ ಸಜೀಶನ ಈಗೇನು ತಾವು ಕಲಘಟಗಿಯಲ್ಲಿ ಜನರಿಗೆ ಬೇಕಾಗಿರುಂತಹ ಸರ್ವಿಸ್ ಕೋಡುತ್ತಿದ್ದಿರಾ ಇದನ್ನು ಮತ್ತಷ್ಟು ಪವಿತ್ರವಾಗಿ ಸುಗಮವಾಗಿ ಎಲ್ಲಾ ವಕೀಲರು ಸಹ ಮಾಡಬೇಕು
ಮತ್ತೆ ಒಳ್ಳೇ ವೃತ್ತಿಯಲ್ಲಿ ಗುರುತಿಸಿಕೊಳ್ಳುವಂತದು ಮತ್ತು ವೃತ್ತಿಗೆ ಗೌರವ ಕೊಡುವಂತಹದ್ದು ಅದು ವೃತ್ತಿ ಗೌರವ ಅನ್ನುವಂತದ್ದು ನಮ್ಮ ಕಲಘಟಗಿಯಲ್ಲಿ ಸೀಮಿತವಾಗಿರಲ್ಲಿ ಬೆರೆ ಕಡೆಗೂ ಸಹ ವಕೀಲ ವೃತ್ತಿ ಈ ತರಹ ಇರುತ್ತದೆ ಎಂದು ಗೋತ್ತಾಗಬೇಕು ಎಂದು
ಆವರಣದಲ್ಲಿ ಹಾಜರಿದ್ದ ವಕೀಲರಿಗೆ ಶ್ರೀ ಗಣೇಶ ಎನ್ ನ್ಯಾಯಾಧೀಶರು ಹೆಳಿದರು
ಈ ಸಂದರ್ಭದಲ್ಲಿ ಅಣ್ಣಪ್ಪ ಓಲೇಕಾರ, ಹಾಗೂ ಡಾ: ಅಗರವಾಲ ಕಣ್ಣಿನ ಅಸ್ಪತ್ರೆ ಹುಬ್ಬಳ್ಳಿ, ಕುಮಾರಿ. ಕವಿತಾ ಕಮಡೊಳ್ಳಿ. ಸಹಾಯಕ ಸರ್ಕಾರಿ ಅಭಿಯೋಜಕರು, ಕುಮಾರಿ, ಶಶಿಕಲಾ ಎಫ್. ಶಿವಣ್ಣವರ, ಸಹಾಯಕ ಸರ್ಕಾರಿ ಅಭಿಯೋಜಕರು,ಶ್ರೀ ವಿನಯ ಹೊಂಬಳಮಠ, ಮುಖ್ಯಸ್ಥರು ಡಾ: ಅಗರವಾಲ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಡಾ: ಚೇತನ ರಾಯಣ್ಣವರ,
ಡಾ: ಅಗರವಾಲ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಶ್ರೀ ಎಂ.ಜಿ. ಚೌಧರಿ, ನ್ಯಾಯವಾದಿಗಳು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಕೀಲರ ಸಂಘ, ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕಾ ಕಾನೂನು ಸೇವಾ ಸಮಿತಿ
ಉಪಸ್ಥಿತರಿದ್ದರು