ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆಯ ಪುಂಡಾಟ ಮೆರೆದಿದ್ದು ಏರ್ಪೋಟ್ ಪೊಲೀಸರಿಂದ ವಿದೇಶಿ ಪ್ರಜೆಯ ಬಂಧನವಾಗಿದೆ.
Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ
ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ಅತಿರೇಕದ ವರ್ತನೆ ಹಾಗೂ ಮಹಿಳಾ ಎನ್ಕ್ಲೋಷರ್ ಗೆ ನುಗ್ಗಿದ ವಿದೇಶಿ ಪ್ರಜೆ ಹೀಗಾಗಿ ವಿದೇಶಿ ಪ್ರಜೆ ಪ್ರಶ್ನೆ ಮಾಡಿದ್ದ ಭದ್ರತಾ ಸಿಬ್ಬಂದಿ
ಈ ವೇಳೆ ಭದ್ರತಾ ಸಿಬ್ಬಂದಿ ತಳ್ಳಾಡಿ ಹಲ್ಲೆಗೆ ಯತ್ನಿಸಿರುವ ಜಿಂಬಾಬ್ವೆ ಪ್ರಜೆ ರುಕುಡ್ಸೋ ಚಿರಿಕುವಾರಾರ ಎಂಬಾತನನ್ನು ಬಂಧಿಸಿದ ಪೊಲೀಸರು ಘಟನೆ ಸಂಬಂಧ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ