ಕೆಆರ್ ಪುರ:- ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದಿರುವ ಘಟನೆ ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಗ್ರಾಮಪಂಚಾಯಿತಿ ವ್ಯಾಪ್ತಿಯ
ಅಣಗಲಪುರದಲ್ಲಿ ಜರುಗಿದೆ.
ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್: ಪತ್ನಿ ಸೇರಿ ಮೂವರಿಗೆ ಷರತ್ತುಬದ್ಧ ಜಾಮೀನು!
ಸ್ವಚ್ಛ ಸಂಕೀರ್ಣದಲ್ಲೇ ತ್ಯಾಜ್ಯರಾಶಿಗೆ ಸಿಬ್ಬಂದಿಗಳು ಬೆಂಕಿ ಇಡುತ್ತಿದ್ದಾರೆ. ಸ್ವಚ್ಛ ಭಾರತ್ ಅಡಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಲಾಗಿದೆ. ಕಸದ ತ್ಯಾಜ್ಯಕ್ಕೆ ಬೆಂಕಿ ಪರಿಣಾಮ ಗಾಢ ಹೊಗೆ ಹೊಮ್ಮಿ ಅನೈರ್ಮಲ್ಯ ತಾಂಡವ ಆಡುತ್ತಿದೆ.
ಅಧಿಕಾರಿಗಳ ಬೀಜವಾಬ್ದಾರಿತನವೇ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.