ನ್ಯೂಯಾರ್ಕ್: ಪೋರ್ನ್ ವೆಬ್ಸೈಟ್ನಲ್ಲಿ ವಿವಿಧ ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದ ವ್ಯಕ್ತಿ, ಆಕೆಯನ್ನು ಪೋರ್ನ್ ವೆಬ್ಸೈಟ್, ಪೋರ್ನ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲೂ ಫಾಲೋ ಮಾಡುತ್ತಿದ್ದ. ಅಚಾನಕ್ಕಾಗಿ ಇದೇ ಪೋರ್ನ್ ಸ್ಟಾರನ್ನು ಸಾರ್ವನಿಕ ಪ್ರದೇಶದಲ್ಲಿ ಮಹಿಳಾ ಪೊಲೀಸ್ ಆಗಿ ನೋಡಿದ್ದಾನೆ. ಒಂದು ಕ್ಷಣಕ್ಕೆ ತನ್ನ ಕಣ್ಣನ್ನು ತನಗೆ ನಂಬಲು ಸಾಧ್ಯವಾಗಿಲ್ಲ. ಕಾರಣ, ಸಿಗ್ನಲ್ ಜಂಪ್ ಮಾಡಿ ಸಾಗುತ್ತಿದ್ದ ಈ ವ್ಯಕ್ತಿಯನ್ನು ಇದೇ ಪೋರ್ನ್ ಸ್ಟಾರ್ ಪೊಲೀಸ್ ಅಧಿಕಾರಿಯಾಗಿ ತಡೆದು ನಿಲ್ಲಿಸಿದ್ದಾರೆ.
ಬಂಧಿಸಲು ಮುಂದಾದ ಮಹಿಳಾ ಪೊಲೀಸ್ಗೆ ಚಾಲಕ ಹಾಕಿದ ಒಂದು ಅವಾಜ್ನಿಂದ ಸಂಪೂರ್ಣ ವೃತ್ತಾಂತ ಬಯಲಾಗಿದೆ. ಚಾಲಕ ಹಾಗೂ ಮಹಿಳಾ ಪೊಲೀಸ್ ನಡುವಿನ ಮಾತಿನ ಚಕಮಕಿಯಲ್ಲಿ ಮಹಿಳಾ ಪೊಲೀಸ್, ಪೊರ್ನ್ ಸೈಟ್ನಲ್ಲೂ ಸಕ್ರೀಯವಾಗಿರುವುದು ಬಹಿರಂಗವಾಗಿದೆ. ಈ ಘಟನೆ ನಡೆದಿರುವುದು ಅಮೆರಿದ ಮಿನ್ನೆಪೊಲಿಸ್ ಡಿಪಾರ್ಟ್ಮೆಂಟ್ನಲ್ಲಿ.
ಮಿನ್ನೆಪೊಲಿಸ್ ಪೊಲೀಸ್ ವಿಭಾಗದಲ್ಲಿ ಮಹಿಳಾ ಪೊಲೀಸ್ ಆಗಿ ಕರ್ತವ್ಯದಲ್ಲಿದ್ದ ಈಕೆ, ಒನ್ಲಿ ಫ್ಯಾನ್ಸ್ ಪೋರ್ನ್ ವೆಬ್ಸೈಟ್ನಲ್ಲೂ ಸಕ್ರಿಯವಾಗಿದ್ದರು. ಇದು ಸೆಕ್ಸ್ ಸಂಬಂಧಿತ ಪೊರ್ನ್ ವಿಡಿಯೋಗಳ ಹಬ್. ಇಲ್ಲಿ ಪೊರ್ನ್ ನಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಳು. 35ರ ಹರೆಯದ ಈ ಪೊಲೀಸ್ ರಾತ್ರಿಯಾಗುತ್ತಿದ್ದಂತೆ ಪೋರ್ನ್ ಸ್ಟಾರ್ ಆಗಿ ಬದಲಾಗುತ್ತಿದ್ದಳು.
ಈಕೆಯ ವಿಡಿಯೋಗಳು ಒನ್ಲಿಫ್ಯಾನ್ಸ್ ಪೋರ್ನ್ ಹಬ್ನಲ್ಲಿ ಲಭ್ಯವಿದೆ. ಈ ವಿಡಿಯೋಗಳನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ, ಪೋರ್ನ್ ಸಾಮಾಜಿಕ ಜಾಲಜಾಣ ಖಾತೆಗಳಲ್ಲೂ ಈಕಯನ್ನು ಫಾಲೋ ಮಾಡುತ್ತಿದ್ದ. ಇತ್ತೀಚೆಗೆ ಸಾರ್ವಜನಿಕ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾನೆ. ತಕ್ಷಣವೇ ಇದೇ ಪೊರ್ನ್ ಸ್ಟಾರ್ ಕಮ್ ಪೊಲೀಸ್ ತಡೆದು ನಿಲ್ಲಿಸಿದ್ದಾರೆ.
ಪೊಲೀಸ್ ನೋಡಿದ ಈತನಿಗೆ ಶಾಕ್ ಆಗಿದೆ. ತಕ್ಷಣವೇ ಈತ, ನನ್ನನ್ನು ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಕಾರಣ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ. ಕಳೆದ ರಾತ್ರಿ ಒನ್ಲಿ ಫ್ಯಾನ್ಸ್ನಲ್ಲಿದ್ದ ಸೆಕ್ಸ್ ವಿಡಿಯೋವನ್ನು ನೋಡಿದ್ದೇನೆ. ನೀವು ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂದರೂ ನಿಮಗೆ ಗೌರವ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಈತನ ಮಾತಿಗೆ ಮಹಿಳಾ ಪೊಲೀಸ್ ಪಿತ್ತ ನೆತ್ತಿಗೇರಿದೆ. ಚಾಲನಕ ಬಂಧಿಸಿದ್ದಾಳೆ. ಈ ಪ್ರಕರಣ ಇಷ್ಟಕ್ಕೆ ನಿಂತಿಲ್ಲ. ಮಹಿಳಾ ಪೊಲೀಸ್ ಪೊರ್ನ್ ನಟಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾನೆ.
ಇದೀಗ ಮಿನ್ನೆಪೊಲಿಸ್ ವಿಭಾಗ ಈ ಪ್ರಕರಣವನ್ನು ತನಿಖೆ ಮಾಡುತ್ತಿದೆ. ಮಹಿಳಾ ಪೊಲಿಸ್ ಅಧಿಕಾರಿಯ ವಿಡಿಯೋ ನೋಡಿದ್ದೇನೆ ಅಂದ ಮಾತ್ರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಿಯಮದ ಪ್ರಕಾರ ಪೊಲೀಸ್ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಇತರ ಆದಾಯ ಬರುವ ಕೆಲಸ ಮಾಡುವಂತಿಲ್ಲ. ಪೊರ್ನ್ ನಟಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಕುರಿತು ತನಿಖೆ ನಡೆಯುತ್ತಿದೆ. ಹೀಗೆ ಮಾಡಿದ್ದರೆ ಕೆಲ ನಿಯಮಗಳ ಉಲ್ಲಂಘನೆಯಾಗಲಿದೆ. ಇದು ಶಿಕ್ಷೆಗೆ ಗುರಿಯಾಗಲಿದೆ ಎಂದು ಮಿನ್ನೆಪೊಲೀಸ್ ಸ್ಪಷ್ಟಪಡಿಸಿದ್ದಾರೆ.