ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಶತಾಯುಷಿ ಹಿರೇವಡ್ಡಟ್ಟಿ ಅಂದವ್ವ ಹಿರೇಮಠ 105 ವರ್ಷದ ವೃದ್ದೆ ಮತ ಚಲಾವಣೆ ಮಾಡಿದರು. ಯಾರ ಆಸರೆ, ಸಹಾಯ ಬಯಸದೆ ಬಂದು ಮತದಾನ ಮಾಡಿದರು.
ಹಿರೇವಡ್ಡಟ್ಟಿ ಹಿರೇಮಠದ ವಿರೇಶ್ವರ ಸ್ವಾಮಿಜಿ ಹಾಗೂ ಮಾತೃ ಅಂದವ್ವ ಹಿರೇಮಠ ರಿಂದ ಮತದಾನ ಮಾಡಲಾಗಿದೆ. ವಿರೇಶ್ವರ ಸ್ವಾಮಿಜಿ ಹಾಗೂ ತಾಯಿ ಒಟ್ಟಾಗಿ ಬಂದು ಮತ ಚಲಾವಣೆ ಮಾಡಿದರು.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)