ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ರಬಕವಿ ನಾಗರಿಕರಿಂದ ಪುರುಷ ಮತ್ತು ಮಹಿಳೆಯರಿಂದ ಪುಡಿ ಬಣ್ಣ ಆಡುವುದರ ಮುಖಾಂತರ ದೇಶದ ಜನತೆ ಗಮನ ಸೆಳೆಯುವ ಹಿಂದೂ ಸಂಸ್ಕೃತಿ ಉಳುವಿಗಾಗಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು.
ರಬಕವಿ ನಗರದಲ್ಲಿ ಅದ್ದೂರಿಯಾಗಿ ಮಹಿಳೆಯರು ಮತ್ತು ಪುರುಷರು ಸೇರಿ ಪರಸ್ಪರ ಬಣ್ಣ ಹಚ್ಚುವುದರ ಮುಖಾಂತರ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು
ಇದೇ ಸಂದರ್ಭದಲ್ಲಿ ರಾಮಣ್ಣ ಹುಲಕುಂದ ಈಶ್ವರ ನಾಗರಾಳ. ಮಾರುತಿ ನಾಯಕ ಹನುಮಂತ್ಯ ಪೂಜಾರಿ. ದರೇಪ್ಪ ಉಳ್ಳಾಗಡ್ಡಿ. ಅಮ್ಮನಗಿಮಠ ವಕೀಲರು.ರವಿ ಮುತ್ತುರು.ಪರಬು ಪುಜಾರಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ