ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಲಬುರಗಿ ಕಚೇರಿಯ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದೆ.. ಲೋಕಾಯುಕ್ತ SP ಉಮೇಶ್ ನೇತ್ರತ್ವದ ತಂಡ ದಾಳಿ ಮಾಡಿದ್ದು ಇಲಾಖೆಯ ಕಡತಗಳನ್ನ ಪರಿಶೀಲನೆ ಮಾಡಿದೆ..
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ನಿಗಮದ ಯೋಜನೆಯ ಅನುದಾನ ಮತ್ತು ಫಲಾನುಭವಿಗಳ ಪಟ್ಟಿ ಸೇರಿದಂತೆ ಇತರೇ ಮಾಹಿತಿ ಕಲೆಹಾಕಿದೆ..