ಹುಬ್ಬಳ್ಳಿ: ತೊಟ್ಟಿಲು ತೊಗುವ ಕೈ ಜಗತ್ತಿನ್ನೇ ತೊಗಬಹುದು. ಅದು ಇಂದು ಸಾಬೀತು ಸಹ ಆಗಿದೆ ಎಂದು ಶಿವಾಲಯ ಅಧ್ಯಕ್ಷರು ಶ್ರೀಮತಿ ರಾಜೇಶ್ವರಿ ಅಳಗವಾಡಿ ಹೇಳಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಕೊಪ್ಪದಕೇರಿ ಶಿವಾಲಯಲ್ಲಿ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದ , ಹೆಚ್ಚು ಮಹಿಳೆಯರು ಈ ಜಗತ್ತಿನ ನಾಯಕತ್ವವನ್ನು ವಹಿಸಬೇಕು ಮಹಿಳೆಯರು ಸಮಾಜದ ಬೆನ್ನೆಲುಬು ಆಗಿದ್ದಾರೆ ಎಂದರು. ಡಾ ಮಮತಾ ಚಿನ್ಮಯ ಹಾಗೂ ವಿಜಯಲಕ್ಷ್ಮಿ , ಪ್ರೇಮ ಶೆಟ್ಟಿ, ಜಯಶ್ರೀ ಪಾಟೀಲ್, ಹೇಮಾ ಕುಲಕರ್ಣಿ ವಕೀಲರು ಹಾಗೂ ಇನ್ನುಳಿದ ಎಲ್ಲ ಮಹಿಳಾ ಪದಾಧಿಕಾರಿಗಳು ಅನೇಕರು ಇದ್ದರು