ತುಮಕೂರು:- ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನನ್ನು ತುಮಕೂರು ನಗರದ ಎನ್ಇ ಪಿಎಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಚಲಿಸುತ್ತಿರುವಾಗಲೇ ಕಳಚಿಬಿದ್ದ ಟೈರ್:ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ!
ಶರತ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಸ್ಐಟಿ ಬ್ಯಾಕ್ ಗೇಟ್ ನ ರೂಮ್ ನಲ್ಲಿ ಯುವಕ ವಾಸವಿದ್ದ. ಅತಿಯಾದ ಬ್ಲೂ ಫಿಲ್ಮ್ ಗೆ ದಾಸನಾಗಿದ್ದೆ, ಬ್ಲೂ ಫಿಲಂ ನೋಡಿ ಹೀಗೆ ಮಾಡಿದೆ ಎಂದು ಶರತ್ ಹೇಳಿದ್ದ.
ಖಾಸಗಿ ಕಾಲೇಜಿನಲ್ಲಿ ಶರತ್ ಇಂಜಿನಿಯರಿಂಗ್ ಮಾಡುತ್ತಿದ್ದ ಎನ್ನಲಾಗಿದೆ.