ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಧಾರವಾಡ ಇದರ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.ನೂತನ ಅಧ್ಯಕ್ಷರಾಗಿ ಪ್ರದೀಪ್ ಗೌಡ ಪಾಟೀಲ ಅವರ ಅಧಿಕಾರ ವಹಿಸಿ ನಂತರ ಹಲವಾರು ಸಮಾಜ ಬಾಂಧವರು ಸನ್ಮಾನ ಮಾಡಿದರು.
ಕೋಲಾರ: ಮಾಜಿ ಸ್ಪೀಕರ್ ರಮೇಶ್ಕುಮಾರ್ಗೆ ಬಿಗ್ ರಿಲೀಫ್- ಅರಣ್ಯ ಭೂಮಿ ಒತ್ತುವರಿ ಕೇಸ್ ಅರ್ಜಿ ವಜಾ
ಸಮಾಜದ ಹಿರಿಯರಾದ ನಾಗಾರಾಜ ಪಟ್ಟಣಶೆಟ್ಟಿ ಮಾತನಾಡಿ ನೂತನ ಸದಸ್ಯರಿಗೆ ಅಭಿನಂದನಿಸಿದರು.ರಾಜ್ಯ ಘಟಕಗದ ಪದಾಧಿಕಾರಿಗಳಾದ ನಾಗರಾಜ ,ಮೋಹನ್ ಅಸೂಟಿ ಅವರು ಉಪಸ್ಥಿತರಿದ್ದರು. ನೂತನ ಚುನಾಯಿತ ಪ್ರತಿನಿಧಿಗಳಾದ ವಿರೇಶ ಕೆಲಗೇರಿ ಅವರು ವಂದನಾರ್ಪಣೆ ಮಾಡಿದರು. ನಂತರ
ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು ತಮ್ಮ ನಿವಾಸದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರದೀಪ್ ಗೌಡ ಪಾಟೀಲ ಅವರನ್ನು ಅಭಿನಂದಿಸಿದರು.ಈ ಸಂಧರ್ಭದಲ್ಲಿ ವಿರೇಶ ಕೆಲಗೇರಿ, ಶ್ರೀ ನಾಗರಾಜ ಮನೋಜ, ಭಾವಿಕಟ್ಟಿ ಆನಂದ ಮತ್ತು ಮುಂತಾದವರು ಉಪಸ್ಥಿತರಿದ್ದರು.