ಎಲಾನ್ ಮಸ್ಕ್ ಮತ್ತು ಅವರ ಸಂಗಾತಿ ಶಿವೋನ್ ಜಿಲಿಸ್ ತಮ್ಮ ನಾಲ್ಕನೇ ಮಗುವಾದ ಸೆಲ್ಡನ್ ಲೈಕರ್ಗಸ್ ಎಂಬ ಗಂಡು ಮಗುವನ್ನು ಸ್ವಾಗತಿಸಿದ್ದಾರೆ ಎಂದು ಹೇಳಲಾಗಿದೆ. ಜಿಲಿಸ್ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದರು. ಸೆಲ್ಡನ್ ಯಾವಾಗ ಜನಿಸಿದರು ಎಂಬುದನ್ನು ಅವರು ಬಹಿರಂಗಪಡಿಸದಿದ್ದರೂ, ಅವರ ಹೊಸ ಆಗಮನದ ಬಗ್ಗೆ ಅವರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.
ಶಿವೊನ್ ಜಿಲಿಸ್ ತನಗೆ 4ನೇ ಗಂಡು ಮಗು ಯಾವಾಗ ಜನಿಸಿದ್ದು ಎಂಬದನ್ನು ಬಹಿರಂಗಪಡಿಸದಿದ್ದರೂ ವಿಷಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸ್ನಲ್ಲೇ ಪ್ರತಿಕ್ರಿಯಿಸಿರುವ ಮಸ್ಕ್ ಲವ್ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.
ಬೀಟ್ ರೂಟ್ ಸೇವಿಸುವುದರಿಂದ ನೀವು ದಪ್ಪ, ಉದ್ದ ಕೂದಲನ್ನು ಪಡೆಯಬಹುದು..!
ಶಿವೊನ್ ಜಿಲಿಸ್ 2021ರ ನವೆಂಬರ್ನಲ್ಲಿ ಮೊದಲ ಬಾರಿಗೆ ಅವಳಿ ಮಕ್ಕಳಿಗೆ (ಹೆಸರು- ಸ್ಟ್ರೈಡರ್ ಮತ್ತು ಅಜುರೆ) ಜನ್ಮ ನೀಡಿದ್ದರು. ಆದ್ರೆ ಅದನ್ನು ರಹಸ್ಯವಾಗಿ ಮುಚ್ಚಿಟ್ಟಿದ್ದರು. 2022ರಲ್ಲಿ ಮಗು ಜನಿಸಿದ ವಿಷಯ ಬಹಿರಂಗಪಡಿಸಲಾಗಿತ್ತು.
2022ರಲ್ಲಿ 2ನೇ ಮಗು, 2024ರಲ್ಲಿ 3ನೇ ಮಗುವನ್ನು ಸ್ವಾಗತಿಸಿಲಾಯಿತು. ಸದ್ಯ ಇದೀಗ 4ನೇ ಮಗುವಿಗೆ ಜನ್ಮ ನೀಡಿರುವುದಾಗಿ ಜಿಲಿಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
2025ರಲ್ಲಿ ಮಸ್ಕ್ ಅವರ ಮಾಜಿ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ ಜನಿಸಿದ್ದ ಮೊದಲ ಮಗ ನೆವಾಡಾ ಅಲೆಕ್ಸಾಂಡರ್ ಕಳೆದ ಕೆಲ ವಾರಗಳ ಹಿಂದೆಯಷ್ಟೇ ತೀರಿಕೊಂಡರು. ಬಳಿಕ ದಂಪತಿಗೆ ಅವಳಿ ಮತ್ತೊಮ್ಮೆ ತ್ರಿವಳಿ ಮಕ್ಕಳಾಯಿತು.