ಬೆಂಗಳೂರು: ಉಪ್ಪಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಪೆಡ್ಲರ್ ಗಳ ಬಂಧನ ಮಾಡಿದ್ದಾರೆ. ಇಮ್ರಾನ್, ಅಯೂಬ್ ಖಾನ್, ಶ್ರೀನಿವಾಸುಲು ಬಂಧಿತ ಆರೋಪಿಗಳಾಗಿದ್ದು, ರೈಲಿನ ಮೂಲಕ ಆಂಧ್ರ ಪ್ರದೇಶದ ವೈಝಾಗ್ ನಿಂದಾ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು.
Indian Farming: ಕೃಷಿ ಕ್ಷೇತ್ರಕ್ಕೆ AI ಟೆಕ್ನಾಲಜಿ: ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲ!
ಶ್ರೀನಿವಾಸುಲು ಮೂಲಕ ಗಾಂಜಾ ತರಿಸುತ್ತಿದ್ದ ಅಯೂಬ್ ಹಾಗೂ ಇಮ್ರಾನ್ ನಂತರ ನಗರದಲ್ಲಿ ಮಾರಾಟ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 14ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.