ಬೆಂಗಳೂರು: ಬೆಂಗಳೂರನ್ನು ರಾತ್ರೋರಾತ್ರಿ ಬದಲಾಯಿಸುವುದು ಅಸಾಧ್ಯ. ದೇವರೇ ಬಂದರೂ ಅದು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಅನ್ನು ರಾತ್ರೋರಾತ್ರಿ ಬದಲಾಯಿಸುವುದು ಅಸಾಧ್ಯ. ದೇವರೇ ಬಂದರೂ ಅದು ಸಾಧ್ಯವಿಲ್ಲ.
ನಾವು ಸರಿಯಾದ ಯೋಜನೆಗಳನ್ನು ರೂಪಿಸಿದರೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದರೆ, ರೂಪಾಂತರವನ್ನು ಸಾಧಿಸಬಹುದು ಎಂದರು. ನಮ್ಮ ರಸ್ತೆ ಕೈಪಿಡಿ ಮೂಲಕ ಅನೇಕ ಸಲಹೆ- ಸೂಚನೆಗಳನ್ನು ಪಡೆಯಬಹುದಾಗಿದೆ. ರಸ್ತೆ ಬದಿಯಲ್ಲಿಎಲ್ಲಿಸಸಿಗಳನ್ನು ನೆಡಬೇಕು,
Papaya Benefits: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನಿ ಸಾಕು.. ಶುಗರ್, ಅಜೀರ್ಣ, ಅಸಿಡಿಟಿ ಸಮಸ್ಯೆಗಳು ಮಾಯ..!
ವಿದ್ಯುತ್ ಕಂಬಗಳು ಎಲ್ಲಿರಬೇಕು, ಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡುವ ಬಗೆ, ರಸ್ತೆಯಲ್ಲಿ ಸಂಚರಿಸುವಾಗ ಶಿಸ್ತು ಪಾಲಿಸುವುದು ಹೇಗೆ, ಬಸ್ ನಿಲ್ದಾಣಗಳ ವಿನ್ಯಾಸ, ಮೆಟ್ರೊ ಪಿಲ್ಲರ್ಗಳು, ವೃತ್ತಗಳ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಹೊಸ ಆಲೋಚನೆಗಳು ಕೈಪಿಡಿಯಲ್ಲಿವೆ ಎಂದು ಹೇಳಿದ್ದಾರೆ.