ಮಂಗಳೂರು:- ಮಂಗಳೂರಿನ ಸ್ಪಾವೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ದಾಳಿ ಮಾಡಿದ್ದು, ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರು ರಾಮಸೇನೆ ಸಂಸ್ಥಾಪಕ ಸೇರಿದಂತೆ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ: ಗುತ್ತಿಗೆದಾರಿಗೆ 800 ಕೋಟಿ ಪಾವತಿಸಲಾಗಿದೆ- ಸಿಎಂ ಸಿದ್ದರಾಮಯ್ಯ!
ಇದೀಗ 14 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪ್ರಸಾದ್ ಅತ್ತಾವರ, ಹರ್ಷರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇತ್, ಅಂಕಿತ್, ಕಾಲಿಮುತ್ತು, ಅಭಿಲಾಷ್,ದೀಪಕ್,ವಿಘ್ನೇಶ್,ಶರಣ್ ರಾಜ್,ಪ್ರದೀಪ್ ಪೂಜಾರಿ ಬಂಧಿತರು. ಘಟನೆಯನ್ನು ಶೂಟ್ ಮಾಡಿದ ಕ್ಯಾಮೆರಾಮ್ಯಾನ್ ಕೂಡಾ ಬಂಧಿಸಲಾಗಿದೆ.
ಮಂಗಳೂರಿನ ಬರ್ಕೆ ಪೊಲೀಸರಿಂದ ಬಂಧಿಸಲಾಗಿದೆ.