ಬೆಂಗಳೂರು: ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಖದೀಮಳೊಬ್ಬಳು, ಮನೆ ಬಳಿ ಜನರಲ್ ಸ್ಟೋರ್ ನಡೆಸುತ್ತಿದ್ದ ವೃದ್ಧೆಯ ಪರಿಚಯ ಮಾಡಿಕೊಂಡಿದ್ದಾಳೆ.
Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!
ಶೌಚಾಲಯಕ್ಕೆ ಹೋಗಬೇಕೆಂದು ಮನೆ ಕೀ ಪಡೆದ ಕಳ್ಳಿ ಸಹೀದಾ ಬಾನು, ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಳೆ. ವೃದ್ಧೆ ದೂರಿನ ಮೇರೆಗೆ ಹುಳಿಮಾವು ಪೊಲೀಸರು, ಆರೋಪಿ ಸಹೀದಾ ಬಾನು ಬಂಧಿಸಿ 136 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.