ಹುಬ್ಬಳ್ಳಿ: ಕುಂದಗೋಳ ಪಟಣ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಯೋಜಿಸಲಾಯಿತು ಕಾರ್ಯಕ್ರಮವನ್ನು ತಾಲೂಕ ದಂಡಾಧಿಕಾರಿ ಮಾಳವಕರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಈ ಸಂದರ್ಭದಲ್ಲ ಅರವಿಂದಪ್ಪ ಕಟ್ಟಿಗಿ ಕೃಷಿ ಅಧಿಕಾರಿ ಭಾರತಿ ಮೆಣಸಿನಕಾಯಿ ದೇವಣ್ಣ ಇಚ್ಛಂಗಿ ಮಾಣಿಕ್ಯ ಚೆಲ್ಲೂರ್ ಬಸವರಾಜ ಯೋಗಪ್ಪನವರ ಶ್ರೀದೇವಿ ಆಲೂರಿ ವಿ,ಶಿ ಜಗ್ಗಲ್ ಬಸವರಾಜ ಅರಿವಿ ಚನ್ನಬಸಪ್ಪ ಸಿದ್ದುನವರ ಸೇರಿದಂತೆ ಅನೇಕ ರೈತರು ರೈತ ಮಹಿಳೆಯರು ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಂತರ ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು