ಬೆಂಗಳೂರು:- ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ದಿನೇ ದಿನೇ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಆಗ್ತಾ ಇದ್ದು ಬಿಬಿಎಂಪಿ ಟ್ರಾಫಿಕ್ ಜಾಮ್ ನಿಯಂತ್ರಣ ಮಾಡೋಕೆ ಹಲವು ಯೋಜನೆ ಹಾಕಿಕೊಂಡಿದೆ.
ಎಲ್ಲಿ ಟ್ರಾಫಿಕ್ ಜಾಮ್ ಆಗ್ತಿದೆ? ಒಂದು ಸ್ಟೇಜ್ನಿಂದ ಮತ್ತೊಂದು ಸ್ಟೇಜ್ಗೆ ತಲುಪಲು ಎಷ್ಟು ಸಮಯ ಹಿಡಿಯುತ್ತೆ ಅಂತಾ ಸರ್ವೆ ಮಾಡಿದೆ. ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತಪುರದಿಂದ 8ನೇ ಮೈಲಿ ನೈಸ್ ರಸ್ತೆ ತಲುಪಲು ಟ್ರಾಫಿಕ್ನಿಂದ ಹೆಚ್ಚು ಸಮಯ ತೆಗೆದುಕೊಳ್ತಿದೆ ಎಂಬ ಸರ್ವೆ ಲೆಕ್ಕಾಚಾರ ಇಲ್ಲಿದೆ.
* ಯಶವಂತಪುರ ಬಿಎಂಟಿಸಿ ಬಸ್ ಸ್ಟಾಪ್ ಟು ಯಶವಂತಪುರ ಸ್ಕೈವಾಕ್
ಅಂತರ – 0.8 ಕಿಮೀ
ಟ್ರಾಫಿಕ್ ಇದ್ದರೆ – 197 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ – 117 ಸೆಕೆಂಡ್
ತಡ – 80 ಸೆಕೆಂಡ್
* ಯಶವಂತಪುರ ಸ್ಕೈವಾಕ್ ಟು ಎಂಇಐ ಜಂಕ್ಷನ್
ಅಂತರ – 1.2 ಕಿಮೀ
ಟ್ರಾಫಿಕ್ ಇದ್ದರೆ – 287 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ- 224 ಸೆಕೆಂಡ್
ತಡ – 63 ಸೆಕೆಂಡ್
* ಎಂಇಐ ಜಂಕ್ಷನ್ ಟು ಗೊರಗುಂಟೆ ಪಾಳ್ಯ
ಅಂತರ – 0.6 ಕಿಮೀ
ಟ್ರಾಫಿಕ್ ಇದ್ದರೆ – 128 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ- 107 ಸೆಕೆಂಡ್
ತಡ – 21 ಸೆಕೆಂಡ್
* ಗೊರಗುಂಟೆ ಪಾಳ್ಯ ಟು ಓಆರ್ಆರ್ ಜಂಕ್ಷನ್
ಅಂತರ – 0.5 ಕಿಮೀ
ಟ್ರಾಫಿಕ್ ಇದ್ದರೆ – 120 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ- 69 ಸೆಕೆಂಡ್
ತಡ – 51 ಸೆಕೆಂಡ್
* ಎಸ್ಆರ್ಎಸ್ ಜಂಕ್ಷನ್ ಟು ಪೀಣ್ಯ ಜಂಕ್ಷನ್ ಪಿಲ್ಲರ್
ಅಂತರ – 1 ಕಿಮೀ
ಟ್ರಾಫಿಕ್ ಇದ್ದರೆ- 112 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ – 96 ಸೆಕೆಂಡ್
ತಡ – 16 ಸೆಕೆಂಡ್
* ಪೀಣ್ಯ ಜಂಕ್ಷನ್ ಟು ಜಾಲಹಳ್ಳಿ
ಅಂತರ – 0.5 ಕಿಮೀ
ಟ್ರಾಫಿಕ್ ಇದ್ದರೆ- 65 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ -55 ಸೆಕೆಂಡ್
ತಡ – 10 ಸೆಕೆಂಡ್
* ಜಾಲಹಳ್ಳಿ ಟು ದಾಸರಹಳ್ಳಿ ಜಂಕ್ಷನ್
ಅಂತರ – 0.8 ಕಿಮೀ
ಟ್ರಾಫಿಕ್ ಇದ್ದರೆ- 143 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ – 110 ಸೆಕೆಂಡ್
ತಡ – 33 ಸೆಕೆಂಡ್
* ದಾಸರಹಳ್ಳಿ ಜಂಕ್ಷನ್ ಟು ಎಂಟನೇ ಮೈಲಿ
ಅಂತರ – 0.6 ಕಿಮೀ
ಟ್ರಾಫಿಕ್ ಇದ್ದರೆ- 88 ಸೆಕೆಂಡ್
ಟ್ರಾಫಿಕ್ ಇಲ್ಲದಿದ್ದರೆ- 47 ಸೆಕೆಂಡ್
ತಡ – 41 ಸೆಕೆಂಡ್