ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಉಂಟಾಗುವ ಹೃದಯದ ಆರೋಗ್ಯ ಸಮಸ್ಯೆ ನೀಗಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನ ಸಿಎಂ ಸಿದ್ರಾಮಯ್ಯ ಉದ್ಘಾಟಿಸಿದ್ರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಚಿವ ಶರಣಪ್ರಕಾಶ್ ಪಾಟೀಲ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಅಜಯ್ ಸಿಂಗ್ ನೇತ್ರತ್ವದಲ್ಲಿ ಸಿಎಂ ಲೋಕಾರ್ಪಣೆ ಮಾಡಿದ್ರು.
Cholesterol: ಒಂದೇ ತಿಂಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗಬೇಕೇ.? ಬೆಳಗ್ಗೆ ಈ ಪಾನಿಯ ಕುಡಿಯಿರಿ
371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನ 262 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.. ಹಿಂದುಳಿದ ಭಾಗಕ್ಕೆ ಅನುಕೂಲವಾಗವ ಆರ್ಟಿಕಲ್ 371 ತಿದ್ದುಪಡಿ ಬಂದು ದಶಮಾನೋತ್ಸವ ಹಿನ್ನಲೆ 371 ಬೆಡ್ ಆಸ್ಪತ್ರೆ ಮಾಡಲಾಗಿದೆ..