ಧಾರವಾಡ; ಕೋತಿಯೊಂದು ಜಿಮ್ಗೆ ನುಗ್ಗಿದ ಪರಿಣಾಮ ಯುವಕರು ಹೌಹಾರಿ ಹೊರ ಓಡಿರುವಂತಹ ಘಟನೆ ಧಾರವಾಡದ ಸೈದಾಪುರದ ಕಿಂಗ್ಡಮ್ ಜಿಮ್ನಲ್ಲಿ ನಡೆದಿದೆ. ಮೊದಲ ಮಹಡಿಯಲ್ಲಿರುವ ಜಿಮ್ಗೆ ನೇರವಾಗಿ ಒಂಟಿ ಕೋತಿ ಒಳಗೆ ಬಂದಿದೆ.
Eggs: ಮೊಟ್ಟೆ ವೆಜ್ಜೋ ಅಥವಾ ನಾನ್ ವೆಜ್ಜೋ? ನಿಮ್ಮ ಗೊಂದಲಕ್ಕೆ ಸಿಕ್ಕೇಬಿಡ್ತು Answer!
ಕೋತಿ ಬರುತ್ತಿದ್ದಂತೆಯೇ ಹೌಹಾರಿದ ಯುವಕರು, ಹೊರಗೆ ಓಡಿಸಲು ಶತಪ್ರಯತ್ನ ಮಾಡಿದ್ದಾರೆ. ತನ್ನ ಓಡಿಸುವವರನ್ನೇ ಕೋತಿ ಹೊರಗೆ ಓಡಿಸಿದೆ. ಬಳಿಕ ಕೆಲವರನ್ನು ಅಟ್ಟಿಸಿದ್ದು, ಕೋತಿಯ ಆಟೋಟೋಪದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.