ಬೆಂಗಳೂರು:- ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜನರ ಪ್ರಾಣ ಹೋಗಬೇಕು ಎಂಬ ಪ್ರಶ್ನೆ ಎದ್ದಿದೆ.
Accident News: ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿ ಮಹಿಳೆ ಸಾವು..!
ಎಸ್, ಯಾವುದೇ ಗಾಳಿ ಇಲ್ಲ, ಮಳೆ ಇಲ್ಲ ಅದ್ರೂ ಮರಗಳು ಧರೆ ಗೂರುಳುತ್ತಿವೆ. ಜಯಮಹಾಲ್ ಬಳಿ ಮಗುವಿನ ಮೇಲೆ ಮರ ಬಿದ್ದಿದ್ದೆ. ಮರ ಬಿದ್ದ ರಭಸಕ್ಕೆ ಮಗು ಆಸ್ಪತ್ರೆಗೆ ದಾಖಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ 9 ವರ್ಷದ ಮಗು ಹೋರಾಟ ನಡೆಸುತ್ತಿದೆ. ನಗರದಲ್ಲಿ ಪದೇ ಪದೇ ಇಂತಹ ಘಟನೆಗಳು ಬೆಳಕಿಗೆ ಬಂದ್ರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.
ಅದ್ರೂ ಕೂಡ ಪಾಲಿಕೆ ಎಚ್ಚೇತ್ತುಕೊಳ್ಳುತ್ತಿಲ್ಲ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೇಡನ್ ಲೂಕಸ್ ಮಗು ಆಸ್ಪತ್ರೆ ಸೇರಿದೆ.