ಕರ್ನಾಟಕ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜು ಅಥಿತಿ ಉಪನ್ಯಾಸಕರಿಂದ ಶೀಘ್ರವಾಗಿ ಜನರಲ್ ಕೌನಸ್ಲಿಂಗ್ ಮಾಡಬೇಕು ಮತ್ತು ಜನರಲ್ ಕೌನಸೆಲಿಂಗ ಆಗುವವರೆಗೂ 2024 ರಿಂದ 25 ನೇ ಶೈಕ್ಷಣಿಕ ವರ್ಷದಲ್ಲಿ ಸೇವೆಯಿಂದ ಹೊರಗುಳಿದ ಉಪನ್ಯಾಸಕರಿಗೆ
ನಾನ್ʼಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಇಲ್ಲಿದೆ ಉತ್ತರ
ಗೌರವ ಧನ ಮುಂದುವರೆಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಸರ್ಕಾರದ ನಡೆಯಿಂದ ಕಂಗಾಲಾದ ಉಪನ್ಯಾಸಕಿ ಒಬ್ಬರು ಸಂಸಾರಕ್ಕೆ ಎದುರಾಗಿರುವ ಆರ್ಥಿ ಸಂಕಷ್ಟ ಹೇಳಿಕೊಂಡು ಕಣ್ಣೀರಾಗಿ ಭಾವುಕರಾದ ಘಟನೆ ಜರುಗಿತು.