ಹುಬ್ಬಳ್ಳಿ:ವಾರ್ಡ್ ನಂ. 67ರ ವಿವಿಧೆಡೆ ರಸ್ತೆಯಲ್ಲಿ ಕಸ ಚೆಲ್ಲಿದ ಅಂಗಡಿಕಾರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ 11ರ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಸಾಗರ ಡಿಸ್ಟ್ರಿಬ್ಯೂಟರ್, ಶಾಂತವ್ವ ಮೆಣಸಿನಕಾಯಿ(ಮನೆ ತ್ಯಾಜ್ಯ) ಕರ್ನಾಟಕ ಟೆಕ್ಸ್ಟೈಲ್ (ಶೀಲವಂತರ ಓಣಿ), ನವಗ್ರಹ ಟ್ರೇಡಿಂಗ್ ಕಂಪನಿ ಮತ್ತು ಸೂಪರ್ ಸ್ಟೀಲ್ ಗೋಡಾನ್ (ಹಿರೇಪೇಟ್ ಮುಖ್ಯರಸ್ತೆ) ಗಳಿಗೆ ಒಟ್ಟು 12400 ರೂ. ದಂಡ ವಿಧಿಸಲಾಯಿತು.