ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜಾವ್ದಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ನೀರಲ್ಲಿ ಸೋಡಿಯಂ ಸ್ಪೋಟ: ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ!
ನಗರದಲ್ಲಿಂದು ಸುದ್ದಿಗಾರರ ಅವರು ಅವರು ಮಾತನಾಡಿದರು, ಅನ್ಪರ್ ಮಾನ್ಪಡಿ ಅವರಿಂದ150 ಕೋಟಿ ಆಮಿಷ ಅಟ್ಟರ್ ನಾನ್ ಸೆನ್ಸ್. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು ಅದನ್ನು ತಗೀರಿ ನಮ್ಮ ಮಂತ್ರಿಗಳು ಇದ್ರೂ ಹೊರಬರಲಿ ಎಂದ ಅವರು, 150 ಕೋಟಿ ಅಲ್ಲ,1500 ಕೋಟಿ ಎಂದು ಹೇಳಬೇಕಿತ್ತು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ
ವಿಜಯೇಂದ್ರ ನಮ್ಮ ಮನೆಗೆ ಬಂದಿದ್ದ ಎಂದು ಅನ್ವರ್ ಮಣಪ್ಪಾಡಿ ಹೇಳಿಲ್ಲ. ಕಾಂಗ್ರೆಸ್ ಮಾಡಿರೋ ಅಪಚಾರ ಮುಚ್ಚಿಕೊಳ್ಳಲು ಈ ಆರೋಪ. ಕೋವಿಡ್ ವಿಚಾರವಾಗಿ ಬೆದರಿಸೋ ತಂತ್ರ ಮಾಡುತ್ತಿದ್ದಾರೆ. ಹೆದರಿಲ್ಲ ಅಂದ ತಕ್ಷಣ FIR ಮಾಡಿದ್ರು. ಯಾರ್ಯಾರ ಹೆಸರು ಹೇಳುತ್ತಿದ್ದಾರೆ ಅವರು ಮಾನ ಹಾನಿ ನೋಟಿಸ್ ಕೊಡಿ ಎಂದರು. ಇನ್ನೂ
ಸುಮ್ನೆ ಯಡಿಯೂರಪ್ಪ, ವಿಜಯೇಂದ್ರ,ಸುಧಾಕರ್,ಬೊಮ್ಮಾಯಿ ಹೆಸರು ಹೇಳುತ್ತಿದ್ದಾರೆ
ನಾವು ಶಿಘ್ರವೇ ವಕ್ಪ್ ತಿದ್ದುಪಡಿ ಮಾಡಿ ಜನರಿಗೆ ನ್ಯಾಯ ಕೊಡಿಸ್ತೀವಿ ಎಂದರು. ಪಂಚಮಸಾಲಿ ಹೋರಾಟದ ವಿಚಾರವಾಗಿ ನನಗೆ ಶಾಸಕ ಹಾಗೂ ಹಿರಿಯ ನಾಯಕ. ಬಸನಗೌಡರ ಪಾಟೀಲ್ ಯತ್ನಾಳ,ಬೆಲ್ಲದ್,ಶ್ರೀಗಳು ಫೋನ್ ಮಾಡಿದ್ರು. ನನಗೆ ಬಂದಿರೋ ಮಾಹಿತಿ ಪ್ರಕಾರ,ಶಾಂತಿಯುತವಾಗಿ ಹೋರಾಟ ಮಾಡ್ತಿದ್ರು. ಆದರೆ ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು,ಆದ್ರೆ ಸರ್ಕಾರ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದವೈರಿಗಳ ತರಹ ಇವರು ನಡೆಸಿಕೊಂಡಿದ್ದಾರೆ.
ಇದನ್ನು ಅತ್ಯಂತ ತೀವ್ರವಾಗಿ ನಾನು ಖಂಡಿಸುತ್ತೇನೆ. ಅಲ್ಲಿ ಹೋರಾಟ ಮಾಡಿದವರು ಗುಂಡಾಗಳಲ್ಲ ಸಿಎಂ
ಸಿದ್ದರಾಮಯ್ಯನವರು ಹೋರಾಟಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು