ಬಾಗಲಕೋಟೆ: ಆಟ ಆಡಲು ಹೋಗುತ್ತೆನೆ ಎಂದು ಮನೆಯಲ್ಲಿ ಹೇಳಿಹೋಗಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ತಾರುಣ್ಯ ಘಟನೆ ಬಾಗಲಕೋಟ ಜಿಲ್ಲೆಯ ಕಮತಗಿ ನಗರದಲ್ಲಿ ನಡೆದಿದೆ.12 ವರ್ಷದ ರಾಜು ಭೀಮಪ್ಪ. ಮಡಿಕೇರಿ (14) ವರ್ಷದ ಸಾಕಿನ್ ಹೊನ್ನಾಕಟ್ಟಿ ಮೃತ ದುರ್ದೈವಿಗಳಾಗಿದ್ದಾರೆ.
Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ! ಕಷ್ಟಗಳು ಬೆನ್ನು ಬೀಳುತ್ತೆ
ಇಂದು ಮುಂಜಾನೆ ಅಗ್ನಿಶಾಮಕ ಸಿಬ್ಬಂದಿಗಳು ನದಿಯಲ್ಲಿ ಕಾರ್ಯಾಚರಣೆ ನಡೆಸಿ. ಮೃತ ಬಾಲಕರನ್ನು ಹೊರತೆಗೆದಿದ್ದಾರೆ. ನೆರದಿದ್ದ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಕಾಶ ಕುಂಬಾರ
ಬಾಗಲಕೋಟೆ