ಹುಬ್ಬಳ್ಳಿ:ಯುವ ನಾಯಕರು ರಾಷ್ಟ್ರೀಯ ಪಕ್ಷಗಳ ನೇತಾರರ ದೊಂಬಲನುವನ್ನು ಬಿಟ್ಟು ಇನ್ನಾದರೂ ಎಚ್ಚರಗೊಳ್ಳುವರೇ ಎಸ್ ಎಸ್ ಕೆ ಸಮಾಜದ ಹಿರಿಯರು ಅಲ್ಪಸಂಖ್ಯಾತರನ್ನು ನೋಡಿ ಕಲಿಯುವುದು ತುಂಬಾ ಅವಶ್ಯವಾಗಿದೆ ಎಂದು ಎಸ್ ಎಸ್ ಕೆ ಸಮಾಜದ ಯುವ ಮುಖಂಡ ರಾಜು ಅನಂತ ಸಾ ನಾಯಕವಾಡಿ ತಿಳಿಸಿದ್ದಾರೆ.
ಡಿ.3 ರಂದು ಸಹ ಮಂಡ್ಯ ಜಿಲ್ಲೆಯ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ!
ಈ ಕುರಿತು ಅವರು ಹೇಳಿಕೆ ನೀಡಿದ್ದು, ನಮ್ಮ ಸಮಾಜದ ಹಿರಿಯರು ಯುವ ಮುಖಂಡರು ರಾಷ್ಟ್ರೀಯ ಪಕ್ಷಗಳ ನಾಯಕರವನ್ನು ತಮ್ಮ ಸ್ವಾರ್ಥಕ್ಕಾಗಿ ದುಂಬಾಲವನ್ನು ಹಿಡಿದುಕೊಂಡು ಹೋಗುವುದು ಬಿಡುವ ಕಾರ್ಯವಾಗಬೇಕಿದೆ ಕಾರಣ ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲ ಸಮಾಜಗಳಾದ. ವೀರಶೈವ ಲಿಂಗಾಯತ ,ಒಕ್ಕಲಿಗ ,ಮುಸ್ಲಿಂ ಮತಗಳು ತುಂಬಾ ಇದ್ದು ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಭಲ ಸಮಾಜಗಳೇ ಸಚಿವ ಶಾಸಕ ಸಂಸದ ಸ್ಥಾನದಲ್ಲಿದ್ದು ಆದರೆ ದುರ್ದೈವದ ಸಂಗತಿ .
ಜನಸಂಘ ದಿಂದಲೂ ಬಿಜೆಪಿಗೆ ಬೆಂಬಲಿಸ್ತಾ ಬಂದಿರುವ ಎಸ್ ಎಸ್ ಕೆ ಸಮಾಜ ಭಾರತೀಯ ಜನತಾ ಪಾರ್ಟಿ ಎಸ್ ಎಸ್ ಕೆ ಸಮಾಜಕ್ಕೆ ನೀಡಿದ ಕೊಡುಗೆಗಳಾದರೇನು,ಎಸ್ ಎಸ್ ಕೆ ಸಮಾಜದ ಯುವ ನಾಯಕರಿಗೆ ಯುವ ಮುಖಂಡರಿಗೆ. ಸಮಾಜದ ಹೆಸರನ್ನು ಬಳಿಸಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಮಾಜ ಬಲಿಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಎಲ್ಲಾ ಪ್ರಬಲ ಸಮಾಜಗಳು ನಮ್ಮ ಸಮುದಾಯಕ್ಕೆ ಸಚಿವಾ ಶಾಸಕ ಸಂಸದ ಸ್ಥಾನವನ್ನು ನೀಡಿ ಎಂದು ಸಚಿವರಿಗ. ಶಾಸಕರಿಗೆ. ಮುಖ್ಯಮಂತ್ರಿಗಳಿಗೆ ದುಂಬಾಲ ಬಿಟ್ಟು ತಮ್ಮೆಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ಆದರೆ ನಮ್ಮ ಸಮಾಜದ ಯುವ ಮುಖಂಡರು ಯುವ ನಾಯಕರು ಎಲ್ಲಾ ಪ್ರಬಲ ಸಮುದಾಯಗಳು ನಮ್ಮ ಸಮುದಾಯಕ್ಕೆ ಓಬಿಸಿಎಸ್ಟಿ ಅಲ್ಪಸಂಖ್ಯಾತ ನೀಡಿ ಎಂದು ಬೀದಿಗಳಿದು ಹೋರಾಡುತ್ತಿದ್ದಾರೆ ಆದರೆ ದುರ್ದೈವದ ಸಂಗತಿ ಏನೆಂದರೆ. ಕರ್ನಾಟಕದಲ್ಲಿ ಕೇವಲ 5- 8 ಲಕ್ಷ ಜನಸಂಖ್ಯೆ ಹೊಂದಿರುವ ಹಲವಾರು ದಶಕಗಳಿಂದ ರಾಜಕೀಯ ಆರ್ಥಿಕ ಶೈಕ್ಷಣಿಕ. ಸಾಮಾಜಿಕ ಶಿಕ್ಷಣ ಉದ್ಯೋಗ ಮೂಲಭೂತ ಸೌಕರ್ಯ ಸರ್ಕಾರಿ ಸೌಲಭ್ಯಗಳ ವಂಚಿತ ಸಮಾಜವಾದ ಆಗಿದೆ.
ನಾವೆಲ್ಲರೂ ಇನ್ನಾದರೂ ಎಚ್ಚರಗೊಳ್ಳುವ ಕಾರ್ಯವಾಗಬೇಕಿದೆ ನಮ್ಮ ಸಮುದಾಯ ಹಿಂದುಳಿದ ಸಮಾಜಯೆಂದು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ತಿಳಿದರು. ನಮ್ಮ ಸಮುದಾಯಕ್ಕೆ ಯಾವುದೇ ಸ್ಥಾನಮಾನಗಳು ನೀಡದೇ ಇರುವುದು ದುರ್ದೈವದ ಸಂಗತಿ ಇನ್ನಾದರೂ ನಾವೆಲ್ಲರೂ ರಾಷ್ಟ್ರೀಯ ಪಕ್ಷಗಳನ್ನು ತೇಜಸ್ವಿಸಿ ನಮ್ಮ ಸಮಾಜವನ್ನು ಹಿತ ಕಾಪಾಡುವ ಪಕ್ಷಕ್ಕೆ ನಾವೆಲ್ಲರೂ ಬೆಂಬಲಿಸೋಣ ಎಂದರು.