ಹುಬ್ಬಳ್ಳಿ: ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕ ರನ್ನು ಕಳಸಿದ್ದೆ ಕಾಂಗ್ರೆಸ್ ಸ್ವತಸಿದ್ದರಾಮಯ್ಯನವರೇ ಕೆಲ ಶಾಸಕ ರನ್ನು ಕಳಸಿದ್ರು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಸಿಡಿದರು. ಕಾಂಗ್ರೆಸ್ ನವರಿಗೆ ಆಳೋಕೆ ನೈತಿಕತೆ ಇರಲಿಲ್ಲ*ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ವೀ, ಈಬಾರಿ ಅವರಿಗೆ ಬಹುಮತ ಇದೆ.
ಈ ಬಾರಿ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡೋದು ನಮ್ಮ ಪಕ್ಷದ ನಿರ್ಧಾರ ಇದೆ ಎಂದ ಅವರು ಅಂದು
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಬಾರದು ಅನ್ನೋ ಕಾರಣಕ್ಕೆ ಶಾಸಕರನ್ನ ಕಳಿಸಿದ್ದೇ ಕಾಂಗ್ರೆಸ್ ಎಂದ ಅವರು100 ಕೋಟಿ ಆಫರ್ ವಿಚಾರ.. ರವಿ ಗಾಣಿಗ ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದ ಅವರು ಅಂತವರ ವಿರುದ್ದ ಭಾರತ ಸರ್ಕಾರ ಕ್ರಮ ಕೈಗೊಳ್ಳತ್ತೆ ಈಗವಿಷಯ ಡೈವರ್ಟ್ ಮಾಡಲು ಸುಮ್ಮನೆ ಮಾತಾಡತೀದಾರೆ ಎಂದರು.
ರೈತರೇ ಗಮನಿಸಿ.. ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!
ಅವರು ಏನಾದರೂ ಮಾಡಲಿಬಿಡುಗಡೆ ಮಾಡಲಿ,ಯಾರ ಬೇಡ ಅಂದವರು ಈಗ ಡೈವರ್ಟ್ ಮಾಡೋಕೆ ಏನೇನೋ ಆರೋಪ ಮಾಡತೀದಾರೆ ಸಿಎಂ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ.ಹೀಗಾಗಿ ಬಾಯಿಗೆ ಬಂದಂತೆ ಮಾತಾಡತೀದಾರೆ.
ಸಿದ್ದರಾಮಯ್ಯ ಸೇರಿ ಎಲ್ಲರೂ ಮಾತಾಡತೀದಾರೆ.
ಸಿದ್ದರಾಮಯ್ಯ ನಿಮ್ಮ ವಿರುದ್ದ ಕೋರ್ಟ್ ಆರ್ಡರ್ ಇದೆ ಎಂದ ಅವರುಅದರ ಬಗ್ಗೆ ಯಾಕೆ ಮಾತಾಡಲ್ಲ100 ಕೋಟಿ ಅಲ್ಲ,500 ಕೋಟಿ ಬಗ್ಗೆ ಮಾತಾಡಲಿ,ದಾಖಲೆ ಇದ್ರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳತೆ. ಶಾಸಕ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ ಎಲ್ಲವೂ ಸುಳ್ಳು ಇದೆ,ಹಾಗಾಗಿ ಮಾತಾಡತೀದಾರೆ.. ತಮ್ಮ ಹುಳುಕು ಮುಚ್ಚಲು ಆರೋಪ ಮಾಡತೀದಾರೆ. ಈಗ ಅಲ್ಲಾ ರವಿ ಗಾಣಿಗ ಹಿಂದೆ ಕೂಡಾ ಮಾತಾಡಿದ್ರು.ಇದೀಗ ಮತ್ತೆ ಪ್ಲೇಟ್ ಉಲ್ಟಾ ಮಾಡಿದ್ದಾರೆ.ದಾಖಲೆ ಇದ್ರೆ ಯಾಕೆ ಬಿಡುಗಡೆ ಮಾಡಿಲ್ಲ ಎಂದರು