ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಫೀಲ್ಡಿಗೆ ಎಂಟ್ರಿ ಕೊಟ್ರೆ ಎಂಥವರು ಫಿದಾ ಆಗ್ತಾರೆ. ಅಂತಹ ಫಿಟ್ನೆಸ್ ಅವರು ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಅವರು ದಾಖಲೆಯೇ ಬರೆದಿದ್ದಾರೆ
Weight Loss: ವ್ಯಾಯಾಮ, ಡಯೆಟ್ ಏನೂ ಬೇಡ, ಹೊಟ್ಟೆ ಬೊಜ್ಜು ಕರಗಿಸಲು ಹೀಗೆ ಮಾಡಿ ಸಾಕು!
ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್ ಕೊಹ್ಲಿ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಯಾವ ಊಟವನ್ನೂ ವಿರಾಟ್ ಸೇವಿಸುವುದಿಲ್ಲ.
ವಿರಾಟ್ಕೊಹ್ಲಿ ಡಯಟ್ನಲ್ಲಿ ಒಂದು ವಿಶೇಷ ಅಕ್ಕಿಯಿಂದ ತಯಾರಾಗು ಅನ್ನವೂ ಸೇರಿದೆ. ಈ ಅನ್ನ ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅಕ್ಕಿಯ ಅನ್ನವನ್ನು ತಿನ್ನುವುದಿಲ್ಲವಂತೆ
ಕೊಹ್ಲಿ ತಿನ್ನುವ ಈ ಅಕ್ಕಿ ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಅಕ್ಕಿಯ ಅನ್ನವನ್ನೇ ಕೊಹ್ಲಿ ತಿನ್ನುತ್ತಾರಂತೆ.
ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಈ ವಿಶೇಷ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ ಅಂತೆ. ಸಿಹಿ ತಿಂಡಿಗಳನ್ನಂತೂ ಕೊಹ್ಲಿ ಮುಟ್ಟುದೇ ಇಲ್ಲವಂತೆ. ಚೋಲೆ ಬಟೋರೆ ಕೊಹ್ಲಿಯ ನೆಚ್ಚಿನ ಆಹಾರ.
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನವೊಂದರಲ್ಲಿ, ಕೊಹ್ಲಿ ತಮ್ಮ ಆಹಾರ ಪದ್ಧತಿಯನ್ನು ಬಹಿರಂಗಪಡಿಸಿದರು. ವಿಟಮಿನ್ಗಳು, ಪ್ರೋಟೀನ್ ಹೆಚ್ಚಿರುವ ಆಹಾರ ತಿನ್ನುವುದಾಗಿ ತಿಳಿಸಿದರು.