ಜೇಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಸಹೇಲಿಯ ಸಪ್ತಾಹದ ಅಂಗವಾಗಿ ಸದ್ಗುರು ಶ್ರೀ ಸಿದ್ಧರೂಢ ರೇಲ್ವೆ ನಿಲ್ದಾಣದ ಮುಂಬಾಗದಲ್ಲಿ ಹಾಸು ಹೊದಿಕೆ ಇಲ್ಲದೆ ರಸ್ತೆ ಬದಿಯಲ್ಲಿ ಮಲಗಿದ್ದ ನಿರ್ಗತಿಕರಿಗೆ ಜೇಂಟ್ಸ್ ಗ್ರೂಫ್ ಆಫ್ ಹುಬ್ಬಳ್ಳಿ ಸಹೇಲಿ ಅಧ್ಯಕ್ಷೆ ಶ್ರೀಮತಿ ಬಾರತಿ ವಾಲಿ ಮತ್ತು ಪದಾಧಿಕಾರಿಗಳು ಬ್ಲಾಂಕೆಟ್ ಗಳನ್ನು ಇಂದು ಮುಂಜಾನೆ 6 ಘಂಟೆಗೆ ವಿತರಿಸಿದರು.
ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಭಾರಿ ಡಿಸ್ಕೌಂಟ್, ಕೇವಲ 699 ರೂ.ಗೆ ಸಿಗಲಿದೆ ಜಿಯೋ ಭಾರತ್ 4 ಜಿ ಫೋನ್!
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಇನ್ನೂ ಸಾಕಷ್ಟು ಬಡತನವಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಕೈತುಂಬ ಉದ್ಯೋಗ ವಾಸಿಸಲು ಮನೆ ತಿನ್ನುಲು ಆಹಾರ ದೊರೆತಾಗ ಮಾತ್ರ ನಮ್ಮ ದೇಶ ಮುಂದುವರೆದ ರಾಷ್ಟ್ರ ವಾಗಲು ಸಾಧ್ಯವೆಂದು ಹೇಳಿದರು ಗಣ್ಯರಾದ ಶ್ರೀ ಗಂಗಾಧರ ದೊಡವಾಡ ಶ್ರೀ ಮತಿ ಶಶಿಕಲಾ ನಾಯ್ಡು ಶ್ರೀ ಮತಿ ಉಷಾ ಹಿರೇಮಠ ಶ್ರೀ ವೇಣು ನಾಯ್ಡು ಮುಂತಾದವರು ಉಪಸ್ಥಿತರಿದ್ದರು.