ಕಲಬುರ್ಗಿ:- ಲೋಕಲ್ & ನಾನ್ ಲೋಕಲ್ ಅನ್ನೋ ಮಾತಿಗೆ ಕೈದಿಗಳ ಎರಡು ಗ್ಯಾಂಗ್ ನಡುವೆ ವಾರ್ ಆಗಿರೋ ಘಟನೆ ಕಲಬುರಗಿ ಸೆಂಟ್ರಲ್ ಜೈಲಲ್ಲಿ ನಡೆದಿದೆ.
BRICS Summit: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮುಂದಿನ ವಾರ ರಷ್ಯಾಗೆ ಭೇಟಿ!
ಘಟನೆ ಅಕ್ಟೋಬರ್ 9 ರಂದೇ ನಡೆದಿದ್ರೂ ಜೈಲಿನ ಅಧಿಕಾರಿಗಳು ದೂರು ನೀಡಲು ಯಾಕೆ ವಿಳಂಬ ಮಾಡಿದ್ರು ಅನ್ನೋ ಪ್ರಶ್ನೆ ಎದುರಾಗಿದೆ..
ಸಾಗರ್ ಸೋನು ಅಂಡ್ ಗ್ಯಾಂಗ್ ಮತ್ತು ಉಗ್ರ ಜುಲ್ಫೀಕರ್ ಬಚ್ಚನ್ ಗ್ಯಾಂಗ್. ಹೀಗೆ ಎರಡು ಗ್ಯಾಂಗ್ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿವೆ ಘಟನೆಯಲ್ಲಿ ಓರ್ವ ಜೈಲ್ ಸಿಬ್ಬಂದಿಗೂ ಗಾಯಗಳಾಗಿವೆ ಎನ್ನಲಾಗಿದೆ.
ಎರಡು ದಿನಗಳ ಹಿಂದಷ್ಟೇ ಜೈಲ್ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಒಟ್ಟು 11 ಕೈದಿಗಳ ವಿರುದ್ಧ ಫರ್ತಾಬಾದ್ ಠಾಣೆಯಲ್ಲಿ FIR ದಾಖಲಾಗಿದೆ.