ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿಯಾಗಿದ್ದು ನಾಯಿಗಳ ಉತ್ಸವ ದಿನದಂದೆ ದಾಳಿ ನಡೆಸಿದ್ದು ಕಂಡ ಕಂಡಲ್ಲಿ ಅಟ್ಯಾಕ್ ಮಾಡ್ತಿರುವ ಡೆಡ್ಲಿ ಡಾಗ್ಸ್!
ಬಿಬಿಎಂಪಿ ನಾಯಿ ಉತ್ಸವ ಮಾಡಿದ್ರು ನೋ ಯೂಸ್ ಎಂದು ಕೆಲವರು ಟೀಕೆ ಮಾಡುತ್ತಿದ್ದು ಕೇವಲ ಪೋಟೋಗೆ ಮಾತ್ರ ಸೀಮಿತ ಆಯ್ತ ನಾಯಿ ಉತ್ಸವ ಆದರೆ ಬೀದಿ ನಾಯಿಗಳ ಹಾವಳಿ ತಡೆಯಲು ಆಗ್ತಿಲ್ಲ ಎನ್ನುತ್ತಿದ್ದಾರೆ.
ನಾಯಿ ಹಾವಳಿಗೆ ರಸ್ತೆಯಲ್ಲಿ ಓಡಾಡೋಕೆ ಭಯ ಪಡ್ತಿದ್ದಾರೆ ಜನ ಹಾಗೆ ಬಾಲಕರು ಮತ್ತು ಬೈಕ್ ನಲ್ಲಿ ಹೋಗುವವರ ಮೇಲೆ ಬೀದಿ ನಾಯಿ ದಾಳಿ ಅಟ್ಯಾಕ್ ಮಾಡುತ್ತಿದ್ದು ಇದು HBR ಲೇಔಟ್ ನಡೆದಿರುವ ಘಟನೆಯಾಗಿದ್ದು ನಾಯಿಗಳು ಅಟ್ಯಾಕ್ ಮಾಡಿರುವ ದೃಶ್ಯ ನೋಡಿ ಜನರಲ್ಲಿ ಆತಂಕ ಮೂಡಿದೆ.