ಬೆಂಗಳೂರು: ಸಾರಿಗೆ ಸಚಿವರು ನೋಡಲೇ ಬೇಕಾದ ಸುದ್ದಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ಸರ್ಕಾರ ಬೆಳಗ್ಗೆಯಿಂದ ಕೆಟ್ಟು ನಿಂತಲ್ಲೇ ನಿಂತ ಕೆ.ಎಸ್.ಆರ್.ಟಿಸಿ ಬಸ್ ಅಧಿಕಾರಿಗಳು ಯಾಕೆ ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ
ಮಳೆಯ ನಡುವೆ ಬರಲೇ ಇಲ್ಲ ಬಸ್ ಟೋಯಿಂಗ್ ವಾಹನ ಹಾಗೂ ಮೆಕ್ಯಾನಿಕ್ ಗಳು ಈ ಘಟನೆ ನಡೆದಿದ್ದು ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಬೆಳಗ್ಗೆ ಯಿಂದ ಕೆಟ್ಟು ನಿಂತ ಬಸ್
ಬೆಂಗಳೂರಿನ ಲಾಡ್ಜ್ ನಲ್ಲಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಸಾವು: ಕಾರಣ!?
ಸತತ ಆರು ಗಂಟೆ ಕಳೆದರು ಬರಲೇ ಇಲ್ಲ ಕೆ.ಎಸ್.ಆರ್.ಟಿಸಿ ಅಧಿಕಾರಿಗಳು ಬಳ್ಳಾರಿಯಿಂದ ಬೆಂಗಳೂರು ನಗರಕ್ಕೆ ಬರುತ್ತಿದ್ದ ಬಸ್ ಬಸ್ ನ ಒಳಗೆ ಓರ್ವ ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಪರದಾಟ
ಜೋರು ಮಳೆ ನಡುವೆ ಕೆ.ಎಸ್.ಆರ್.ಟಿಸಿ ಅಧಿಕಾರಿಗಳ ಚಲ್ಲಾಟ ನಡೆಸುತ್ತಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತ ಬಸ್ ಅಪಘಾತವಾದ್ರೆ ಯಾರು ಹೊಣೆ ಅಧಿಕಾರಿಗಳು ಏನ್ಮಾಡ್ತಾ ಇದ್ದಾರೆ
ನೆಲಮಂಗಲ ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ನಿಂತಿರುವ ಬಸ್