ಬೆಂಗಳೂರು: 2022ರ ಬಳಿಕ ಈ ಬಾರಿ ಮಳೆ ಮತ್ತೆ ಪ್ರವಾಹವನ್ನು ಸೃಷ್ಟಿ ಮಾಡಿದ್ದೂ ನಗರದ ಬಹುತೇಕ ಭಾಗ ಮಳೆಯಿಂದ ಅನಾವೃಷ್ಟಿಗೆ ಸಿಲುಕಿದೆ .
ಅದರಲ್ಲೂ ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದ ಹೊರಮಾವು ವಾರ್ಡ್ನ ಶ್ರೀ ಸಾಯಿ ಬಡಾವಣೆಯಲ್ಲಿತ್ತು ಅಲ್ಲೋಲಕಲ್ಲವೇ ಸೃಷ್ಟಿಯಾಗಿದೆ. ಕಳೆದ ಬಾರಿ ಅಂತೆ ಈ ಬಾರಿಯೂ ಇಡೀ ಬಡಾವಣೆ ಮಳೆ ನೀರಿನಲ್ಲಿ ಮುಳುಗಡೆಯಾಗಿದೆ. ದಿನಬಳಕೆಯ ವಸ್ತುಗಳಿಗೂ ಹಾಹಾಕಾರ ಸೃಷ್ಟಿಯಾಗಿದೆ .
ಇನ್ನೂ ಬಡವಣಿಗೆಯಲ್ಲಿ ಎರಡು ಮೂರು ಅಡಿಗಳಷ್ಟು ಮಳೆ ನೀರು ಬರ್ತೀಯಾ ಆದ ಕಾರಣ ಟ್ರ್ಯಾಕ್ಟರ್ ನಲ್ಲಿ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುವ ದುಸ್ಥಿತಿ ಇದೆ .
ಭೀಕರ ಮಳೆಯಿಂದ ಕೆಲ ಮನೆಗಳ ನೀರು ಸಂಗ್ರಹಣ ತೊಟ್ಟಿ ಭರ್ತಿಯಾಗಿ ಕೊಳಚೆಮಯವಾಗಿದ್ದು ದಿನಬಳಕೆಗೂ ನೀರು ಸಿಗದೆ ಅಯೋಮಯವಾಗಿದ್ದಾರೆ . ಅಂತಹ ಭಾಗಕ್ಕೆ ಟ್ರ್ಯಾಕ್ಟರ್ ಮೂಲ ಮೂಲಕ ನೀರು ಪೂರೈಸುವ ಕಾರ್ಯವನ್ನು ನಡೆಯುತ್ತಿದೆ.