ಬೆಂಗಳೂರು: ನಗರದಲ್ಲಿ ಕುರಿ ಹಾಗೂ ಮೇಕೆಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗನ್ನ ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಹೌದು .. ಚಿಕ್ಕಜಾಲ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ ಮಾಡಿದ್ದು ಪರಶುರಾಮ್, ಅಮರೇಶ್, ರಮೇಶ್, ಹುಲುಗಪ್ಪ, ವೆಂಕಟೇಶ್, ಈರಣ್ಣ ಬಂಧಿತ ಆರೋಪಿಗಳು
ದೊಡ್ಡಜಾಲ ಬಳಿ ರೈತನೋರ್ವನ ಮನೆ ಬಳಿ ಸಾಕಿದ್ದ ಕುರಿಗಳನ್ನ ಕದ್ದೊಯ್ದಿದ್ದ ಆರೋಪಿಗಳುಬೆಂಗಳೂರಿನ ಹೊರವಲಯದ ಗ್ರಾಮಗಳಲ್ಲಿ ಕುರಿ ಮೇಕೆಗಳನ್ನ ಕದ್ದು ಹೊಸಪೇಟೆ ಬಳ್ಳಾರಿಯಲ್ಲಿ ಮಾರಾಟಬಂಧಿತ ಆರೋಪಿಗಳಿಂದ 2.43 ಲಕ್ಷ ನಗದು, 29 ಕುರಿ/ ಮೇಕೆಗಳು ಹಾಗೂ ಒಂದು ಬೊಲೆರೊ ವಾಹನ ವಶಕ್ಕೆ
ಶೆಟ್ಟಿಗೆರೆ ದೊಡ್ಡಜಾಲ ಬಿಲ್ಲಮಾರನಹಳ್ಳಿ ಗ್ರಾಮದಲ್ಲಿ ಒಂದೇ ದಿನ ಕೈಚಳಕ ತೋರಿದ್ದ ಆರೋಪಿಗಳು ಮನೆಯ ಹೊರಭಾಗದಲ್ಲಿ ಕಟ್ಟಿದ್ದ ಕುರಿ / ಮೇಕೆಗಳನ್ನ ಬೊಲೆರೋ ವಾಹನಕ್ಕೆ ತುಂಬಿ ಕದ್ದೊಯ್ದಿದ್ರುಮೂಲತ: ಸಿಂಧನೂರಿನವರಾದ ಬಂಧಿತ ಆರು ಮಂದಿ ಆರೋಪಿಗಳು