ಬೆಂಗಳೂರು: ದೇಶದ ಹೆಮ್ಮೆಯ ಉದ್ಯಮಿ ಹಾಗೂ ಟಾಟಾ ಸನ್ಸ್ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರು ನಿಧನ ಹೊಂದಿದ್ದಾರೆ. ನನಗೆ ಸೇರಿದಂತೆ ಎಲ್ಲರಿಗೂ ಅವರ ಜೀವನ ಸ್ಪೂರ್ತಿದಾಯಕ. ಅವರು ಮುಂದೆಯು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ ಹಾಗೆ ಶ್ರೀ ರಥನ್ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದ್ದಾರೆ.
https://x.com/SharavanaTa/status/1844190523327906225?t=Yxmnr4llFt4ggXa-t9PSfw&s=19
Ratan Tata was a visionary leader whose dedication to improving lives left an indelible mark on India and the world. I was always moved by his strong sense of purpose and service to humanity. His loss will be felt around the world for years to come,but I know the legacy he left and example he set will continue to inspire generations.
ಟಾಟಾ ಸಂಸ್ಥೆಯ ಮೂಲಕ ದೇಶ ವಿದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ, ಕೋಟ್ಯಾಂತರ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಪದ್ಮಭೂಷಣ ಪದ್ಮವಿಭೂಷಣ ಪ್ರಶಸ್ತಿಯ ಆದಿಯಾಗಿ ಅನೇಕ ಗೌರವ ಪ್ರಶಸ್ತಿ ಪಡೆದು ಯುವಪೀಳಿಗೆಗೆ ಮಾದರಿಯಾಗಿದ್ದ ಶ್ರೀ ರಥನ್ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ.
ಹಿರಿಯ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬಸ್ಥರಿಗೆ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಟಾಟಾ ಸಂಸ್ಥೆಯ ಮೂಲಕ ದೇಶ ವಿದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ, ಕೋಟ್ಯಾಂತರ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಪದ್ಮಭೂಷಣ ಪದ್ಮವಿಭೂಷಣ ಪ್ರಶಸ್ತಿಯ ಆದಿಯಾಗಿ ಅನೇಕ ಗೌರವ ಪ್ರಶಸ್ತಿ ಪಡೆದು ಯುವಪೀಳಿಗೆಗೆ ಮಾದರಿಯಾಗಿದ್ದ ಶ್ರೀ ರಥನ್ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ.
ಹಿರಿಯ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬಸ್ಥರಿಗೆ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.