ಹುಬ್ಬಳ್ಳಿ: ವ್ಯಾಪಾರಸ್ಥರು ಹಾಗೂ ಶ್ರೀಮಂತರನ್ನ ಟಾರ್ಗೆಟ್ ಮಾಡಿಕೊಂಡು ಹನಿಟ್ಯ್ರಾಪ್ ಮಾಡುತಿದ್ದ ಐವರ ಗ್ಯಾಂಗ್ ವೊಂದನ್ನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನ
ಅಪರಾಧ ಮತ್ತು ಸಂಚಾರಿ ಡಿಸಿಪಿ ಮಲ್ಲಿಕಾರ್ಜುನ ನಂದಗಾವಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಹನಿಟ್ರ್ಯಾಪ್ ನಲ್ಲಿ ತೊಡಗಿದ್ದ ಗ್ಯಾಂಗ್ ನ್ನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದುವ್ಯಾಪಾರಸ್ಥರನ್ನ ಟಾರ್ಗೆಟ್ ಮಾಡಿಕೊಂಡು ಹನಿಟ್ಯಾ್ಪ್ರ್ ಮಾಡುತಿದ್ದ ಈ ಗ್ಯಾಂಗ್ ವಿಡಿಯೋ ಗಳನ್ನು ಮಾಡುಕೊಂಡು ನಂತರ ಬ್ಲಾಕ ಮೇಲ್ ಮಾಡುತ್ತಿದ್ದರು.
ನವರಾತ್ರಿಯ 7ನೇ ದಿನ “ದೇವಿ ಕಾಲರಾತ್ರಿ” ಪೂಜೆ ಮಾಡಿ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಪಡೆಯಿರಿ.!
ಎರಡು ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಸುಮಾರು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು
ಚಗನ್ ಲಾಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಲಾಗಿದ್ದು
ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧನ ಮಾಡಲಾಗಿದ್ದು ಬಂಧಿತರು ಮುಲ್ಲಾ ಓಣನಿವಾಸಿ ಜೋಯಾ ಶಬಾನಾ. ತೊರವಿ ಹಕ್ಕಲದ ಪರವಿನ್ ಭಾನು. ಡಾಕಪ್ಪ ಸರ್ಕಲ್ ನಿವಾಸಿ ಸಯೀದ್ ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್ ಮತ್ತು ಅಬ್ದುಲ್ ರೆಹಮಾನ್ ಎಂಬುವವರು ಆಗಿದ್ದಾರೆ. ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್ ಅಂಗಡಿ ಹೊರಗೆ ಹಾಕಿರುವ ನಂಬರಗಳನ್ನು ಕಲೆಕ್ಟ ಮಾಡುತಿದ್ದರುಜೋಯಾ ಹಾಗು ಪರವಿನ್ ಗೆ ನೀಡುತ್ತಿದ್ದರು
ಇವರಿಬ್ಬರು ಅವರ ನಂಬರ್ ಗೆ ಮೆಸೆಜ ಕಾಲ ಮಾಡಿ ಸಲಿಗೆಯಿಂದ ಬಲೆಗೆ ಹಾಕಿಕೊಂಡು ಅವರ ಜೊತೆ ಇರುವ ವಿಡಿಯೋ ಗಳನ್ನು ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದ ಅವರುಬಂಧಿತರು ಗದಗ ,ಕೊಪ್ಪಳ, ಹೊಸಪೇಟೆ ಮುಂತಾದ ಕಡೆಗಳಲ್ಲಿ ಹನಿಟ್ಯಾ್ಪ್ ಮಾಡಿದ್ದಾರೆ ಬಂಧಿತರಿಂದ 5 ಮೊಬೈಲ್, 2 ಬೈಕ್, 9000 ನಗರದು ಸೇರಿದಂತೆ 93,000 ಮೌಲ್ಯದ ವಸ್ತುಗಳ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.