ಬೆಂಗಳೂರು: ಪಿಜಿ, ಬ್ಯಾಚುಲರ್ಸ್ ರೂಂನಲ್ಲಿ ಲ್ಯಾಪ್ ಟ್ಯಾಪ್ , ಮೊಬೈಲ್ ಕದಿಯುತ್ತಿದ್ದಮೂವರು ಗೆಳೆಯರನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಅವಾಗಾವಾಗ ಬೆಂಗಳೂರಿಗೆ ಬಂದು ಲಾಡ್ಜ್ ನಲ್ಲಿದ್ದು ಕಳ್ಳತನ ಮಾಡಿ ವಾಪಸ್ ಹೋಗ್ತಿದ್ರು . ಚೆನ್ನರಾಯಪಟ್ಟಣದ ಚೇತನ್(36), ಆದರ್ಶ್ (35), ಪವನ್(21) ಬಂಧಿತ ಆರೋಪಿಗಳು
ಪಿಜಿ, ಬ್ಯಾಚುಲರ್ ರೂಂನಲ್ಲಿ ಬೆಳಗಿನ ಮೊಬೈಲ್ ಲ್ಯಾಪ್ ಟಾಪ್, ಬೈಕ್ ಕದಿಯುತ್ತಿದ್ದರು ಬೆಳಗಿನ ಜಾವ ಮಾತ್ರ ಕಳ್ಳತನ ಮಾಡ್ತಿದ್ದ ಖತರ್ನಕ್ ಖದೀಮರು ಬಂಧಿತರಿಂದ 23 ಲಕ್ಷ ಮೌಲ್ಯದ 28 ಮೊಬೈಲ್, 34 ಲ್ಯಾಪ್ ಟಾಪ್, 4 ಬೈಕ್ ವಶಕ್ಕೆ
ಆರೋಪಿಗಳ ಬಂಧನದಿಂದ ಹತ್ತು ಠಾಣೆಯಲ್ಲಿ ದಾಖಲಾಗಿದ್ದ 16 ಲ್ಯಾಪ್ ಟಾಪ್ ಕಳವು ಕೇಸ್ ಪತ್ತೆ 4 ಪೊಲೀಸ್ ಠಾಣೆಯ ಬೈಕ್ ಕಳವು ಕೇಸ್, ಇ-ಲಾಸ್ಟ್ ನಲ್ಲಿ ದಾಖಲಾದ 11 ಕೇಸ್ ಪತ್ತೆ ಕಿಟಕಿ ಪಕ್ಕದಲ್ಲಿ ಮನೆ ಕೀ ಇಟ್ಟು ಹೋಗುತ್ತಿದ್ದ ಮನೆಗಳ ಟಾರ್ಗೆಟ್ ಮಾಡಿ ಕಳ್ಳತನ
ಆರೋಪಿಗಳ ಬಂಧನದಿಂದ ಇಪ್ಪತ್ತು ಪ್ರಕರಣಗಳು ಬೆಳಕಿಗೆ ಬಂದಿದ್ದು ಕದ್ದ ಲ್ಯಾಪ್ಟಾಪ್ ಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು,