ಬೆಂಗಳೂರು: ಒಬ್ಬನದ್ದು ಗಾರೆ ಕೆಲಸ ಮತ್ತೊಬ್ಬ ಟೆಕ್ಕಿ, ಆದರೆ ಲಾಕ್ ಆಗಿದ್ದು ಮಾತ್ರ ಗಾಂಜಾ ಮಾರಾಟ ಕೇಸ್ ನಲ್ಲಿ ಹೌದು .. ಹೆಚ್.ಎಸ್.ಆರ್ ಲೇಔಟ್ ಪೊಲೀಸರಿಂದ ಕಿಲಾಡಿ ಗೆಳೆಯರ ಬಂಧನ ಮಾಡಿದ್ದಾರೆ.
ತಮಿಳುನಾಡು ಮೂಲದ ಟೆಕ್ಕಿ ದಿನೇಶ್(23), ಗಾರೆ ಕೆಲಸ ಮಾಡ್ತಿದ್ದ ಕುಪ್ಪನ್(25) ಅರೆಸ್ಟ್ ಆಗಿದ್ದು ಒಂದೇ ಊರಿವರಾದ ದಿನೇಶ್ ಹಾಗೂ ಕುಪ್ಪನ್ ತಮಿಳುನಾಡಿನಿಂದ ಬೆಂಗಳೂರಿಗೆ ಬರ್ತಾರೆದಿನೇಶ್ ಬಿಸಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಕುಪ್ಪನ್ ಜಾಸ್ತಿ ಓದಿರದ ಕಾರಣ ಗಾರೆ ಕೆಲಸ ಮಾಡಿಕೊಂಡಿದ್ದ
ಆದರೆ ಸಂಬಳ ಸಾಕಾಗದೆ ಪರದಾಡ್ತಿದ್ದ ಇಬ್ಬರಿಗೆ ಗಾಂಜಾ ಮಾರುವ ಪ್ಲಾನ್ ಬಂದಿತ್ತು ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುವಾಗ ಹೆಚ್.ಎಸ್.ಆರ್ ಲೇಔಟ್ ಪೊಲೀಸರ ಬಲೆಗೆ ಇಬ್ಬರಿಂದ 13 ಲಕ್ಷ ಮೌಲ್ಯದ 23 ಕೆಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು