ಬೆಂಗಳೂರು: ಕಾರ್ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕದಿಯುತ್ತಿದ್ದ ಖತರ್ನಕ್ ಅಣ್ಣ-ತಮ್ಮ ಹೌದು .. ತಮಿಳುನಾಡಿನಿಂದ ಸ್ಕೂಟಿಯಲ್ಲಿ ಬಂದು ಕಾರಿನ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಬ್ರದರ್ಸ್!
ವಾರಕ್ಕೊಮ್ಮೆ ಬಂದು ಅರ್ಧಗಂಟೆಯಲ್ಲಿ ಕೆಲಸ ಮುಗಿಸಿ ಮತ್ತೆ ಸ್ಕೂಟಿಯಲ್ಲಿ ವಾಪಸ್ ಹೋಗುತ್ತಿದ್ದ ಖತರ್ನಾಕ್ ಅಣ್ಣ ತಮ್ಮ ಅವರು ನಗರದ ಜಯನಗರ, ಜೆಪಿ ನಗರ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಕೈಚಳಕ ತೋರಿಸುತ್ತಿದ್ದರು.
ಅಣ್ಣ-ತಮ್ಮಂದಿರ ಫೈಕಿ ಒರ್ವನ ತಮಿಳುನಾಡಿಗೆ ಹೋಗಿ ಬಂಧಿಸಿದ ಜಯನಗರದ ಪೊಲೀಸರು ಈ ವೇಳೆ ತಮಿಳುನಾಡಿನಲ್ಲಿ ತಮ್ಮ ಸದಾನಾಯ್ಡು(35) ಬಂಧಿಸಿದ ಜಯನಗರ ಪೊಲೀಸರುಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿ ಲಾಕ್ ಮಾಡಿದ ಜಯನಗರ ಪೊಲೀಸರು
ಅಣ್ಣ ಗಂಗೇಶ್ ನಾಪತ್ತೆ, ಬಂಧಿತರಿಂದ 12 ಲಕ್ಷ ಮೌಲ್ಯದ 17 ಲ್ಯಾಪ್ ಟಾಪ್ ವಶಕ್ಕೆ ಹಿಂದೆ ಇಂದಿರನಗರ ಕಳ್ಳತನದ ಗ್ಯಾಂಗ್ ಜೊತೆ ಸಿಕ್ಕಿಬಿದಿದ್ದ ಗಂಗೇಶ್ ಬಳಿಕ ಗ್ಯಾಂಗ್ ಸಹವಾಸ ಬಿಟ್ಟು ಅಣ್ಣತಮ್ಮನ ಕೈಚಳಕ ಕದ್ದ ಲ್ಯಾಪ್ ಟಾಪ್ ತಮಿಳುನಾಡಿನಲ್ಲಿ ಮಾರಾಟ ಮಾಡ್ತಿದ್ದ ಆರೋಪಿಗಳು