ಬೆಂಗಳೂರು: ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್ ಆಗಿದ್ದು ಪೀಣ್ಯದಲ್ಲಿದ್ದ ಪಾಕ್ ಕುಟುಂಬ ಕಳೆದ ಸೋಮವಾರ ಜಿಗಣಿ ಬಳಿ ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್ ಆಗಿದ್ದರು
ಪಾಕ್ ಮೂಲದ ಪತಿ ಪತ್ನಿ ಮತ್ತು ಮಗಳು ಅರೆಸ್ಟ್ ಪಾಕಿಸ್ತಾನದ ಪೇಶಾವರ ಮೂಲದ ರಷೀದ್ ಅಲಿ ಸಿದ್ಧಕಿ ಕುಟುಂಬದ ನಾಲ್ವರು ಅರೆಸ್ಟ್ ಆಗಿದ್ದರು ತನಿಖೆ ವೇಳೆ ರಷೀದ್ ಕುಟುಂಬ ನೀಡಿದ ಮಾಹಿತಿ ಮೇರೆಗೆ ಮೂವರು ಅರೆಸ್ಟ್ ತನಿಖೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗ
ಪಾಕ್ ನಿಂದ ಭಾರತಕ್ಕೆ ಹದಿನೈದಕ್ಕು ಹೆಚ್ಚು ಮಂದಿ ಎಂಟ್ರಿ ಮೆಹದಿ ಫೌಂಡೇಷನ್ ಸೇರಿದ್ದ ಹದಿನೈದಕ್ಕೂ ಅಧಿಕ ಮಂದಿಯೂನಸ್ ಅಲ್ಗೋರ್ ಧರ್ಮ ಗುರುಗಳ ಪರ ಪ್ರಚಾರಕ್ಕಾಗಿ ಆಗಮನರಷೀದ್ ಅಲಿ ಸಿದ್ಧಕಿ ಕುಟುಂಬದ ಜೊತೆ ಭಾರತಕ್ಕೆ ಎಂಟ್ರಿಏಳು ಮಂದಿ ಬೆಂಗಳೂರಿಗೆ ಬಂದಿದ್ರೆಉಳಿದವರು ಅಸ್ಸಾಂ, ಒರಿಸ್ಸಾ ಮತ್ತು ಹೈದ್ರಾಬಾದ್ ಕಡೆ ತೆರಳಿದ್ದರು
ಬಂಧಿತ ಮೂವರು ಪಾಕ್ ಪ್ರಜೆಗಳಿಗೆ ಮೆಡಿಕಲ್ ಟೆಸ್ಟ್ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದ್ದು ಬೆಂಗಳೂರಿನ ಪೀಣ್ಯದಲ್ಲಿ ಬಂಧನವಾಗಿದ್ದ ಮೂವರು ಪತಿ ಪತ್ನಿ ಮತ್ತು ಮಗಳು ಅರೆಸ್ಟ್