ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಲಾಂಗ್, ಮಚ್ಚು, ಚಾಕು ಹಿಡಿದು ಪುಂಡರ ಅಟ್ಟಹಾಸ ಮೆರೆದಿದ್ದು ಸಿನಿಮಾ ಸ್ಟೈಲ್ ನಲ್ಲಿ ಹವಾ ಮೆಂಟೈನ್ ಮಾಡಲು ಡ್ರಗ್ ನಶೆಯಲ್ಲೇ ಓಡಾಟ ನಡೆಸುತ್ತಿರುವ ಘಟನೆ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮುನಿವೀರಪ್ಪ ಲೇಔಟ್ ನಲ್ಲಿ ನಡೆದಿದೆ.
ಹೌದು .. ಕುಡಿದ ಮತ್ತಿನಲ್ಲಿ ಲಾಂಗು, ಚಾಕು ಹಿಡ್ಕೊಂಡು ಕಂಡಕಂಡವರ ಮೇಲೆ ಅಟ್ಯಾಕ್ ಮಾಡ್ತಿದ್ದು ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮುನಿವೀರಪ್ಪ ಲೇಔಟ್ ನಲ್ಲಿ ಘಟನೆ ನಡೆದಿದ್ದು ಕಳೆದ ಸೋಮವಾರ ರಾತ್ರಿ ಪುಡಿ ರೌಡಿಗಳ ಅಟ್ಟಹಾಸ
ಸಿನಿಮಾ ಸ್ಟೈಲ್ ನಲ್ಲಿ ಮನೆಯಿಂದ ಮನೆ, ಏರಿಯಾದಿಂದ ಏರಿಯಾ ಜಂಪ್ ಲಾಂಗು, ಮಚ್ಚು ಹಿಡ್ಕೊಂಡು ರಾಜರೋಶವಾಗಿ ಓಡಾಟ ಸುಖಾಸುಮ್ಮನೇ ಕಿರಿಕ್ ತೆಗೆದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ ರೌಡಿಶೀಟರ್ ನಶ್ರು ಎಂಬಾತನ ಸಹಚರರಿಂದ ಡಿಜೆ ಹಳ್ಳೀಲಿ ಪುಂಡಾಟ.
ಸಂತೋಷ್ @ ಚಿಂಟು, ಸಲ್ಮಾನ್, ಸೈಯದ್, ಉಸ್ಮಾನ್ ಸೇರಿ ಐದಾರು ಜನರಿಂದ ಪುಂಡಾಟ ಡ್ರಗ್ಸ್ ತೆಗೆದುಕೊಳ್ತಿರೋದನ್ನ ವಿಡಿಯೋ ಮಾಡಿ ಇನ್ಸ್ ಟಾಗ್ರಾಂ ನಲ್ಲಿ ಅಪ್ಲೋಡ್ ಏರಿಯಾದಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದಿರೋ ವಿಡಿಯೋ ಲಭ್ಯ ಒಬ್ಬನಿಗೆ ಚಾಕುವಿನಿಂದ ಹಲ್ಲೆ ಮಾಡಿ ಇನ್ನೂ ಅನೇಕ ಜನರಿಗೆ ಹಲ್ಲೆ ಆರೋಪಲಾಂಗ್ ಹಿಡಿದು ಏರಿಯಾದಲ್ಲಿ ಹಾಕಿದ್ದ ಸಿಸಿಟಿವಿ ಹೊಡೆದು ಹಾಕಿರೋ ಪುಂಡರುಪುಂಡರಿಂದ ಗಾಯಗೊಳಗಾದ ಓರ್ವನಿಂದ ಡಿಜೆ ಹಳ್ಳಿ ಠಾಣೆಗೆ ದೂರುಪ್ರಕರಣ ದಾಖಲಿಸಿಕೊಂಡು ಪುಂಡರ ಬೆನ್ನಟ್ಟಿದ ಪೊಲೀಸರು
ಕಂಡವರ ಬೈಕ್ ಗೆ ನಕಲಿ ಕೀ ಹಾಕಿ ಸ್ಟ್ರಾರ್ಟ್ ಮಾಡಲು ನೋಡಿದ್ದ ಓರ್ವ ಆರೋಪಿ ಇದಕ್ಕೆ ಬೈಕ್ ಮಾಲೀಕ ತಡೆ ಒಡ್ಡಿದಾಗ ಬೈಕ್ ಗೆ ಬೆಂಕಿ ಹಾಕುವುದಾಗಿ ಬೆದರಿಕೆ ಪ್ರತಿರೋಧ ತೋರಿದ್ದಕ್ಕೆ ಚಾಕುವಿನಿಂದ ಮೂಗಿಗೆ ಹಲ್ಲೆ ಮಾಡಿದ್ದ ನಂತರ ಆತನ ಸಹಚರರು ಸೇರಿಕೊಂಡು ಗಾಯಾಳುವಿಗೆ ಹಲ್ಲೆ ಈ ಬಗ್ಗೆ ಸಿಸಿಟಿವಿ ಹೊಡೆದು ಹಾಕಿ ವಾಹನಗಳನ್ನು ಜಖಂ ಮಾಡಿರೋ ಪುಂಡರು ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು