ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಮೀನು ಪ್ರೀಯರ ಸಂಖ್ಯೆ ಹೆಚ್ಚಾಗಿದ್ದು, ಮೀನು ಮಾರಾಟವು ಹಚ್ಚಾಗುತ್ತಿದೆ.. ಇದರ ಬೆನ್ನಲ್ಲೇ ಮಾನವ ಜೀವ ಮತ್ತು ಪರಿಸರಕ್ಕೆ ಕುತ್ತು ತರುವ ಕ್ಯಾಟ್ ಪಿಶ್, ಮಾಂಗೂರ್ ಮೀನು ಮಾರಾಟ ಮಾಡಲಾಗ್ತಿದೆ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಮಾರಕ ರೋಗಗಳ ಮೂಲಕ ಮಾನವ ಜೀವಕ್ಕೆ ಕುತ್ತು ಬರುವ ಮೀನಿನ ಮಾರಾಟವು ಸದ್ದಿಲ್ಲದೇ ನಡೆಯುತ್ತಿದೆ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಪರಿಶೀಲಿಸಿ, ಕ್ರಮವಹಿಸುತಾರಾ ಎಂಬುದನ್ನು ಕಾದುನೊಡಬೇಕಿದೆ,
ಪ್ರಕಾಶ ಕುಂಬಾರ
ಬಾಗಲಕೋಟೆ