ಹುಬ್ಬಳ್ಳಿ: ರಾಜ್ಯ ಸರ್ಕಾರ ಯಾವುದೇ ಪ್ರಕರಣಗಳನ್ನ ಸಿಬಿಐಯಿಂದ ಮುಕ್ತ ತನಿಖೆಗೆ ಹಿಂದೇಟು ಹಾಕುತಿದ್ದು ಇದು ಸರಿಯಲ್ಲ ಸಿಬಿಐ ತನಿಖೆ ಕೊಡಲು ಕೋರ್ಟ್ ಆದೇಶ ಮಾಡಿದರೆ ತನಿಖೆ ಮಾಡಲೇಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಕೇಕ್ ಪ್ರಿಯರೇ ಇದು ನೀವು ನೋಡಲೇಬೇಕಾದ ಸ್ಟೋರಿ: ಆಹಾರ ಇಲಾಖೆಯಿಂದ ಬೆಚ್ಚಿ ಬೀಳಿಸೋ ವರದಿ ಬಹಿರಂಗ!
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜ್ಯ ಸರ್ಕಾರದ ಯಾವುದೇ ಪ್ರಕರಣ ಸಿಬಿಐಗೆ ವಹಿಸುವ ಸಾಧಕ ಭಾಧಕ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಆದ ಕುರಿತು ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯಾನವರ ಮುಡಾ ಹಗರಣ ಸಿಬಿಐ ತನಿಖೆಗೆ ನೀಡಲು ಹಿಂದೇಟು ಹಾಕುವ ಕುರಿತು ಮಾತನಾಡಿದ ಅವರು,
ಸಿಬಿಐ ಅಂದರೆ ಅವರಿಗೆ ಭಯ ಆರಂಭ ಆಗಿದೆ ಎಂದು ಪ್ರಶ್ನೆ ಮಾಡಿದ್ದು, ಯಾವುದೇ ಪ್ರಕರಣದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದೇ ಸಿಬಿಐ ಗೆ ತನಿಖೆಗೆ ಕೊಟ್ಟರೇ ಮಾಡಲೇ ಬೇಕಾಗುತ್ತದೆ ಇದರಲ್ಲಿ ಯಾವುದೇ ಸಂದೇಹ ಇಲ್ಲ.
ನೇರವಾಗಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಕೊಡದೇ ಇದ್ದರು ಸಹ ಕೋರ್ಟ್ ಮುಖಾಂತರ ಸಹ ಸಿಬಿಐ ತನಿಇ ಕೊಡಬಹುದುಇಂತಹ ಪ್ರಕರಣ ಬಂದಾಗ ತನಿಖೆಗೆ ಅಡೆತಡೆಗಳು ಆಗಬಾರದು ಅಂತ ಇದೊಂದು ನಿರ್ಧಾರ ಅಷ್ಟೇ ಎಂದರು.
ಮುಡಾ ಹಗರಣದಲ್ಲಿ ಸಿಎಂ ಕೇಳಿ ಬಂದ ಆರೋಪಕ್ಕೆ ರಾಜೀನಾಮೆ ನೀಡುವ ವಿಚಾರ
ಭಂಡತನ ಇದ್ದರೆ ಇದು ಆಗುತ್ತದೆ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ವಕೀಲರು ಆಗಿದ್ದವರು
ಇದರ ಪರಿಣಾಮ ಹಾಗೂ ಒಟ್ಟಾರೆ ಬೆಳವಣಿಗೆ ಏನು ಆಗುತ್ತದೆ ಅದನ್ನ ಅವರು ತಿಳಿದುಕೊಳ್ಳಬೇಕು
ಎಫ್ ಐ ಆರ್ ಸಿದ್ಧರಾಮಯ್ಯಾ ನವರ ಮೇಲೆ ,ಅವರ ಧರ್ಮಪತ್ನಿ ಮೇಲೆ ಸಹ ಆಗುತ್ತದೆ ಇದೊಂದು ಗಂಭೀರವಾದ ವಿಚಾರ ಆಗಿದೆ. ಸಿಎಂಸಿದ್ಧರಾಮಯ್ಯಾ ನವರ ಕೆಳಗಿನ ಅಧಿಕಾರಿಗಳೇ ತನಿಖೆ ಮಾಡಬೇಕಾಗುತ್ತದೆ.
ಅಂತಹ ಅಧಿಕಾರಿಗಳಿಂದ ಹೇಗೆ ನಿಷ್ಪಕ್ಷಪಾತ ತನಿಖೆ ಸಾಧ್ಯಲೋಕಾಯುಕ್ತ ಅಧಿಕಾರಿಗಳನ್ನ ನೇಮಕ ಮಾಡಿದವರೇ ಸಿದ್ಧರಾಮಯ್ಯಾವರ್ಗಾವಣೆ ಮಾಡುವವರೇ ಇವರೇ ಆದ್ದರಿಂದ ಯಾವುದೇ ರೀತಿಯ ಒತ್ತಡ ಬರದಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಯಡಿಯೂರಪ್ಪ ಮೇಲೆ ಎಫ್ ಐ ಆರ್ ಆದಾಗ ಇದೇ ಸಿದ್ಧರಾಮಯ್ಯಾ ಕೇಳಿದ್ದರು
ಯಡಿಯೂರಪ್ಪ ಮೇಲೆ ತನಿಖೆ ಮಾಡಲು ಕೇಳಗಿನ ಅಧಿಕಾರಿಗಳು ಹೇಗೆ ಸಾಧ್ಯ ಇದೆ ಅಂತಾ ಇಂದು ಇದೇ ಮಾತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಇದೊಂದು ಇಡೀ ಅನಗತ್ಯವಾದ ಚರ್ಚೆ ಆಗುವುದು ಸರಿಯಲ್ಲ. ತನಿಖೆ ಆಗಲಿ ಆದ ಮೇಲೆ ಸರಿನೋ ತಪ್ಪು ಅಂತಾ ಗೊತ್ತಾಗುತ್ತದೆ.
ಭಂಡತನನದಿಂದ ಇರುವುದು ಸರಿಯಲ್ಲ ಎಂದರು. ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್, ಕುಮಾರಸ್ವಾಮಿ ಮೇಲೋ ಸಹ ಎಫ್ ಐ ಆರ್ಆಗಿದೆ ಅವರು ರಾಜೀನಾಮೆ ಕೊಡಲಿ ಎಂಬ ಸಿಎಂ ವಿಚಾರ, ಬೇರೆಯವರದು ಉಲ್ಲೇಖ ಮಾಡಿ ಹೇಳಿಕೆ ನೀಡುವುದು ಸರಿಯಲ್ಲ ಎಂದ ಅವರುಈ ಎಫ್ ಐ ಆರ್ ಯಾವಗ ಆಗಿದ್ದು ನಿರ್ಮಲಾ ಸಿತಾರಾಮನ್ ಮೇಲೆ ಯಾವುದೇ ಸಾಕ್ಷಿ ಆಧಾರಗಳಿಲ್ಲ.
ಯಾರು ಒಬ್ಬರು ದೂರು ಕೊಟ್ಟರೆ ಆಗತ್ತಾ ಮುಡಾ ಹಗರಣ ಕುರಿತು ಸ್ಪಷ್ಟವಾದ ಉತ್ತರ ಕೊಡತಾ ಇಲ್ಲ ಎಂದ ಅವರು ಮುಡಾ ಹಗರಣದಲ್ಲಿ ಸ್ಪಷ್ಟವಾದ ಹೇಳಿಕೆ ಕೊಡತಾ ಇಲ್ಲ ಇದೊಂದು ರಾಜಕೀಯ ಪ್ರೇರಿತ ಆರೋಪ ಅಂತಾ ಹೇಳತಾ ಇದ್ದಾರೆಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಅಂತಾ ಸ್ಪಷ್ಟವಾಗಿ ಹೇಳತಾ ಇಲ್ಲಮುಡಾ ಹಗರಣದಲ್ಲಿ 14 ಸೈಟ್ ಗಳನ್ನ ತೆಗೆದುಕೊಂಡಿಲ್ಲ ಅಂತಾ ಸಹ ಹೇಳತಾ ಇಲ್ಲಕಾನೂನು ಬದ್ಧವಾಗಿ ಸರಿಯಾದ ಉತ್ತರ ಕೊಡತಾ ಇಲ್ಲ
ಇದು ಸಿದ್ಧರಾಮಯ್ಯಾ ನವರಿಂದ ಮುಚ್ಚಿ ಇಡುವ ಕೆಲಸ ನಡೆತಾ ಇದೆ ಎಂದು ಆರೋಪ ಮಾಡಿದರು.