ಕಲಘಟಗಿ: ಪೊಲೀಸರು ‘ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು ನೊಟೀಸ್ ಜಾರಿ ಮಾಡಬೇಕು ಯಾವುದೇ ನೊಟೀಸ್ ಜಾರಿ ಮಾಡದೆನಕಲಿ ದೂರುದಾರಿಂದ ನಕಲಿ ದೂರು ಪಡೆದು ಅದನ್ನು ಮುಚ್ಚಿಟ್ಟು ಅಪರಾಧ ಏನು ಎಂಬ ಬಗೆಗಿನ ನೊಟೀಸ್ ಜಾರಿ ಮಾಡಿ ಮಾಹಿತಿ ತಿಳಿಸದೇ ಏಕಾ ಏಕಿ ದಿನಾಂಕ: 14-09-2024, ಸಮಯ 12:33 ರಂದು ಪತ್ರಕರ್ತರು ಮಾರುತಿ ಲಮಾಣಿ ಮೇಲೆ ಸುಳ್ಳು ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ನೀಡಿ
ಅದರ ಬಗ್ಗೆ ಅವನಿಗೆ ಕಲಘಟಗಿ ಪೊಲೀಸ್ ಠಾಣೆಯಿಂದ ನೊಟೀಸ್ ಜಾರಿ ಮಾಡಲು ಹೋದಾಗ ತಗೊಂಡಿಲ್ಲ ಎಂದು ಪೊಲೀಸರು ಬರೆದು ಕೋಳ್ಳುತ ದೌರ್ಜನ್ಯ ಹಾಗೂ 15-04-2024ರಂದು ಜೋಡಳ್ಳಿ ಬಸ್ ಸ್ಟಾಪ್ ಹತ್ತಿರ ಹೆದ್ದಾರಿ ರಸ್ತೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಈಶ್ವರ ತಿಮ್ಮಾಪುರ ಕೂಡಿಕೊಂಡು ಅವನ ಬೈಕ್ ಜಗ್ಗಿ ಎಳೇದು ದೌರ್ಜನ್ಯ ವೆಸಗಿದ್ದು
ಈಶ್ವರ ಎಂಬ PC ಮತ್ತೆ ಪುನಃ ಸಮವಸ್ತ್ರ ಇಲ್ಲದೇ ಯಾರನ್ನು ಕೇಳದೇ ಪತ್ರಕರ್ತರ ಮನೆಗೆ ಒಳಗೆ ಬಂದು ಪತ್ರಕರ್ತರು ಮಾರುತಿ ಲಮಾಣಿ ಇವರು ನನಗೆ ಇದರ ಬಗ್ಗೆ ನನಗೆ ಯಾವುದೇ ನೊಟೀಸ್ ಬಂದಿಲ್ಲ ನಾನು ಇದರ ಬಗ್ಗೆ ವಿಚಾರಿಸಿ ನೊಟೀಸ್ ಪಡೆದುಕೊಳ್ಳುವೆನು ಎಂದು ಅವರು ಹೇಳುತ್ತಿದ್ದಂತೆಯೇ ಸಮವಸ್ತ್ರ ಇಲ್ಲದೇ ನಿನ್ನೆ ಮೇಲೆ ಜೋಡಳ್ಳಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಹೆದ್ದಾರಿ ರಸ್ತೆಯಲ್ಲಿ ನಾವು ನಿಮಗೆ ಏನು ಮಾಡಿದೇನು ನೆನಪಿಸಿ ಕೋ ಎಂದು ಮನೆಯ ಬಾಗಿಲು ಮುಂದೆ ನಿಂತು ಹೆದರಿಸಿ ಬೆದರಿಕೆ ಹಾಕಿ ಬಲವಂತವಾಗಿ ನೊಟೀಸ್ ಜಾರಿ ಮಾಡಿದರೂ ಅವನಿಂದ ಹೆದರಿಕೊಂಡು ಸಮನ್ಸ್ ಪಡೆದು ಕೊಂಡಿರುತ್ತಾನೆ