ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಚಿರತೆ ಪ್ರತ್ಯೇಕ್ಷವಾಗಿದ್ದು ಫ್ಲೈ ಓವರ್ ರಸ್ತೆ ದಾಟಿದ ಚಿರತೆ.. ಎಲೆಕ್ಟ್ರಾನಿಕ್ಸ್ ಸಿಟಿಯ ಪಸ್ಟ್ ಪೇಸ್ ಟೋಲ್ ಪ್ಲಾಜಾ ಬಳಿ ಕಾಣಿಸಿಕೊಂಡ ಚಿರತೆ.
ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ ಬಳಿ ರಸ್ತೆ ದಾಟಿ ಎಸ್ಕೇಪ್ ಬೆಳಗ್ಗೆ 3 ಘಂಟೆ ಸಮಯದಲ್ಲಿ ಹೆದ್ದಾರಿಗೆ ಬಂದ ಚಿರತೆ.ಪನಕ್ ಇಂಡಿಯಾ ಕಂಪನಿ ಭಾಗದಿಂದ ಎನ್.ಟಿ.ಟಿ.ಎಫ್ ಗ್ರೌಂಡ್ ಭಾಗಕ್ಕೆ ಹೋದ ಚಿರತೆ. ಐಟಿ ಬಿಟಿ ಕಂಪನಿಗಳು ಇರುವ ಎಲೆಕ್ಟ್ರಾನಿಕ್ ಸಿಟಿ.
ಕಳೆದ ವಾರ ಜಿಗಣಿ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ ಈಗ ಹೆದ್ದಾರಿಗೆ ಎಂಟ್ರಿ ಕೊಟ್ಟ ಚಿರತೆಯಿಂದ ಆತಂಕ. ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುವ ಐಟಿಬಿಟಿ ಹಬ್ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಹಾಗೂ ಪೊಲೀಸರು.