ಸಲ್ಮಾನ್ ಖಾನ್ ಶೀಘ್ರದಲ್ಲೇ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ 18 ಅನ್ನು ಹೋಸ್ಟ್ ಮಾಡಲಿದ್ದು, ಸದ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Mandya: ಗಣಪತಿ ವಿಸರ್ಜನೆ ವೇಳೆ ಗಲಾಟೆ: ವಿಘ್ನ ವಿನಾಯಕನ ಮೇಲೆ ಕಲ್ಲು , ಚಪ್ಪಲಿ ತೂರಿದ ಮುಸ್ಲೀಮರು!
ಸಲ್ಮಾನ್ ಖಾನ್ ಅತ್ಯಂತ ದುಬಾರಿ ವಾಚ್ ಒಂದನ್ನ ಪ್ರದರ್ಶಿಸಿದ್ದಾರೆ. ಈ ವಾಚ್ನಲ್ಲಿ ಬರೋಬ್ಬರಿ 714 ಡೈಮಂಡ್ಗಳಿವೆಯಂತೆ. ಅಮೆರಿಕಾದ ಪ್ರಸಿದ್ಧ ಜ್ಯೂವೆಲರಿ ಡಿಸೈನರ್ ಜಾಕೋಬ್ & ಕಂ ಮಾಲೀಕ ಬಿಲಿಯನೇರ್ ಜಾಕೋಬ್ ಅರಬೊ ಇದನ್ನ ಸಲ್ಮಾನ್ ಖಾನ್ ಅವರ ಕೈಗೆ ಕಟ್ಟಿ ಖುಷಿ ಪಟ್ಟಿದ್ದಾರೆ.
ಈ ವಾಚ್ನಲ್ಲಿ ಬರೋಬ್ಬರಿ 714 ಡೈಮಂಡ್ಗಳಿವೆಯಂತೆ. ಅಮೆರಿಕಾದ ಪ್ರಸಿದ್ಧ ಜ್ಯೂವೆಲರಿ ಡಿಸೈನರ್ ಜಾಕೋಬ್ & ಕಂ ಮಾಲೀಕ ಬಿಲಿಯನೇರ್ ಜಾಕೋಬ್ ಅರಬೊ ಇದನ್ನ ಸಲ್ಮಾನ್ ಖಾನ್ ಅವರ ಕೈಗೆ ಕಟ್ಟಿ ಖುಷಿ ಪಟ್ಟಿದ್ದಾರೆ.
ಬಾಲಿವುಡ್ ಬ್ಯಾಡ್ಬಾಯ್ ಸಲ್ಮಾನ್ ಖಾನ್ ಅವರ ಬಳಿ ಸಾಕಷ್ಟು ದುಬಾರಿ ವಾಚ್ಗಳು ಇವೆ. ಸದ್ಯ 714 ಡೈಮಂಡ್ಗಳಿರುವ ಜಾಕೋಬ್ ವಾಚ್ ಎಲ್ಲರ ಗಮನ ಸೆಳೆದಿದೆ. ಈ ವಾಚ್ನ ಮೇಲೆ ಬರೋಬ್ಬರಿ 41 ಕೋಟಿ ರೂಪಾಯಿ ಎನ್ನಲಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ವಾಚ್ಗಳಲ್ಲಿ ಒಂದು ಎನ್ನಲಾಗಿದೆ.
ಅಮೆರಿಕಾದ ಬಿಲಿಯನೇರ್ ಜಾಕೋಬ್ ಅರಬೊ ಈ ಡೈಮಂಡ್ ವಾಚ್ನ ಹೊಸ ಡಿಸೈನ್ ಅನ್ನು ತಯಾರಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮೂಲಕ ಅತ್ಯಂತ ದುಬಾರಿ ವಾಚ್ ಅನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.