ಪಟ್ಟಣ ವ್ಯಾಪ್ತಿಯಲ್ಲಿ 63, ಗ್ರಾಮೀಣ ಪ್ರದೇಶದಲ್ಲಿ 72 ಸೇರಿ ಒಟ್ಟು 135 ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು
ಪ್ರತಿಷ್ಠಾಪಿಸಲಾಗಿದೆ.ಅಂಬೇಡ್ಕರ್ ವೃತ್ತದ ಬಳಿಯ ಲಯನ್ಸ್ ಕ್ಲಬ್ನ ಗರುಡ ವಾಹನ ಗಣೇಶ, ಭಗತ್ಸಿಂಗ್ ಬಾಯ್ಸ್ನ ಭಜರಂಗಿ ಗಣೇಶ,
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಹಿಂದೂ ಸಾಮ್ರಾಟ್ ಗಣಪತಿ ಮಂಡಳಿಯ ನಂದಿ ವಾಹನ ಗಣೇಶ, ಫ್ರೆಶ್ಗ್ರೂಪ್ ಕಂಪ್ಲಿಯ ಸಾಮ್ರಾಟ ಗಣೇಶ, ಸಿದ್ಧಿ ವಿನಾಯಕ ಉತ್ಸವ ಸಮಿತಿಯ ನಟರಾಜ ಭಂಗಿ ಗಣೇಶ ಹಾಗೂ ಸರಾಫ್ ವರ್ತಕರ ಹಾಗೂ ಕೆಲಸಗಾರರ ಸಂಘದ ಗಣೇಶ ಮೂರ್ತಿ ಮನಸೂರೆಗೊಂಡವು.